LIFE | ಎಲ್ಲರನ್ನು ತೃಪ್ತಿಪಡಿಸೋಕೆ ಹೋಗಿ, ನಮಗೆ ನಾವೇ ಅನ್ಯಾಯ ಮಾಡ್ಕೊಳ್ತಿದ್ದೀವಾ?

ನಾವು ‘ಒಳ್ಳೆಯವರು’ ಆಗಿರೋಕೆ ತುಂಬಾ ಕಷ್ಟ ಪಡ್ತೀವಿ. ಯಾರಿಗೂ ಬೇಸರ ಆಗಬಾರದು, ಯಾರೂ ತಪ್ಪಾಗಿ ಅರ್ಥ ಮಾಡ್ಕೊಳ್ಳಬಾರದು, ನಮ್ಮಿಂದ ಯಾರ ಜೀವನಕ್ಕೂ ಅಡ್ಡಿಯಾಗಬಾರದು ಅನ್ನೋ ಭಯದಲ್ಲೇ ದಿನ ಕಳೆಯುತ್ತೆ. ಹೀಗಿರೋವಾಗ ನಿಧಾನವಾಗಿ ಒಂದು ಸಣ್ಣ ಪ್ರಶ್ನೆ ಮನಸ್ಸಿನೊಳಗೆ ಮೌನವಾಗಿ ಕೂತಿರುತ್ತೆ ನಾವು ಯಾರಿಗೋಸ್ಕರ ಬದುಕ್ತಿದ್ವಿ? ಅಂತ. ಎಲ್ಲರನ್ನೂ ತೃಪ್ತಿಪಡಿಸಬೇಕು ಅನ್ನೋ ಹವ್ಯಾಸ ಮೊದಲಿಗೆ ಗುಣವಾಗಿ ಕಾಣಿಸುತ್ತೆ. ಸಹನೆ, ಹೊಂದಾಣಿಕೆ, ತ್ಯಾಗ ಈ ಪದಗಳು ಸಮಾಜದಲ್ಲಿ ಪ್ರಶಂಸೆಯನ್ನೇ ತರುತ್ತವೆ. ಆದರೆ ಕಾಲಕಾಲಕ್ಕೆ ಅದೇ ಗುಣ ನಮ್ಮ ಮೇಲೆ ಭಾರವಾಗ್ತಾ … Continue reading LIFE | ಎಲ್ಲರನ್ನು ತೃಪ್ತಿಪಡಿಸೋಕೆ ಹೋಗಿ, ನಮಗೆ ನಾವೇ ಅನ್ಯಾಯ ಮಾಡ್ಕೊಳ್ತಿದ್ದೀವಾ?