LIFE | ನೀವು ದಣಿದಿದ್ದೀರಾ? ದೇಹದಿಂದಲ್ಲ, ಆದ್ರೆ ಮನಸ್ಸಿನಿಂದ ಅಂತಿದ್ರೆ ಈ ಸ್ಟೋರಿ ನಿಮಗೆ
ಒಂದು ಕ್ಷಣ ನಿಲ್ಲಿ… ನಿಜವಾಗಿ ಹೇಳಿ… ನೀವು ದಣಿದಿದ್ದೀರಾ? ದೇಹದಿಂದ ಅಲ್ಲ… ಮನಸ್ಸಿನಿಂದ. ಎಲ್ಲವನ್ನೂ ಸರಿಯಾಗಿ ಮಾಡ್ತಾ ಇದ್ದರೂ ಏನೋ ಒಳಗೆ ಖಾಲಿ ಖಾಲಿ ಅನಿಸೋ ಕ್ಷಣಗಳು ಇರುತ್ತವೆ. ಕೆಲಸ, ಮನೆ, ಜವಾಬ್ದಾರಿ, ಸಾಮಾಜಿಕ ಜಾಲತಾಣ… ಎಲ್ಲದರ ಮಧ್ಯೆ ‘ನಾನು’ ಎಲ್ಲೋ ಕಳೆದುಹೋಗಿದ್ದೇನೆ ಅನ್ನಿಸಬಹುದು.ಮೊದಲು ಒಂದು ವಿಷಯ ನೆನಪಿಡಿ ನೀವು ದುರ್ಬಲರಲ್ಲ. ನೀವು ಮನುಷ್ಯರು. ಒಮ್ಮೆ ಫೋನ್ ಅನ್ನು ಸೈಲೆಂಟ್ ಮಾಡಿ. ಹತ್ತು ನಿಮಿಷವಾದರೂ ನಿಮ್ಮ ಜೊತೆ ಕಳೆಯಿರಿ. ಬಾಲ್ಕನಿಯಲ್ಲಿ ಕುಳಿತು ಚಹಾ ಕುಡಿಯಿರಿ. ಆಕಾಶ ನೋಡಿ. … Continue reading LIFE | ನೀವು ದಣಿದಿದ್ದೀರಾ? ದೇಹದಿಂದಲ್ಲ, ಆದ್ರೆ ಮನಸ್ಸಿನಿಂದ ಅಂತಿದ್ರೆ ಈ ಸ್ಟೋರಿ ನಿಮಗೆ
Copy and paste this URL into your WordPress site to embed
Copy and paste this code into your site to embed