LIFE | ಜೀವನದಲ್ಲಿ ಹೆಚ್ಚು ಒಳ್ಳೆಯವರಾಗಿರುವುದೂ ಕೂಡ ಕೆಲವೊಮ್ಮೆ ಸಮಸ್ಯೆಯೇ ಅಲ್ವಾ?
ಒಳ್ಳೆಯವನಾಗಿರು ಅಂತ ಎಲ್ಲರೂ ಹೇಳ್ತಾರೆ…ಆದ್ರೆ ಒಂದು ಪ್ರಶ್ನೆ ಎಷ್ಟರ ಮಟ್ಟಿಗೆ ಒಳ್ಳೆಯವನಾಗಿರಬೇಕು ಅಂತ ಯಾರೂ ಹೇಳೋದಿಲ್ಲ. ಯಾರಿಗಾದರೂ “ಇಲ್ಲ” ಅನ್ನೋದಕ್ಕೆ ಕಷ್ಟವಾಗುತ್ತಿದೆಯಾ? ನಿಮ್ಮ ಸಮಯ, ನಿಮ್ಮ ಮನಸ್ಸು, ನಿಮ್ಮ ಶಕ್ತಿ ಎಲ್ಲವನ್ನೂ ಇತರರಿಗಾಗಿ ಕೊಟ್ಟು, ಕೊನೆಯಲ್ಲಿ ನಿಮಗೆ ನಿಮಗೆ ಏನೂ ಉಳಿಯದೇ ಹೋಗ್ತಿದೆಯಾ? ಹಾಗಿದ್ದರೆ, ನೀವು ಒಳ್ಳೆಯವರು ಅಲ್ಲ… ಸ್ವಲ್ಪ ಹೆಚ್ಚು ಒಳ್ಳೆಯವರು. ಸಮಸ್ಯೆ ಒಳ್ಳೆಯತನದಲ್ಲಿಲ್ಲ. ಅದರ ಮಿತಿಯಿಲ್ಲದ ಬಳಕೆಯಲ್ಲಿ ಇದೆ. ನಾವು ಎಲ್ಲರನ್ನೂ ಖುಷಿಪಡಿಸಲು ಪ್ರಯತ್ನಿಸುತ್ತಾ, ನಮ್ಮನ್ನೇ ಮರೆತುಬಿಡುತ್ತೇವೆ. “ಅವರಿಗೆ ಬೇಸರ ಆಗಬಾರದು” ಅನ್ನೋ ಒಂದು … Continue reading LIFE | ಜೀವನದಲ್ಲಿ ಹೆಚ್ಚು ಒಳ್ಳೆಯವರಾಗಿರುವುದೂ ಕೂಡ ಕೆಲವೊಮ್ಮೆ ಸಮಸ್ಯೆಯೇ ಅಲ್ವಾ?
Copy and paste this URL into your WordPress site to embed
Copy and paste this code into your site to embed