LIFE | Boundary ಹಾಕಿಕೊಳ್ಳೋದು ಸ್ವಾರ್ಥನಾ? self-care?
Boundary ಹಾಕಿಕೊಳ್ಳೋದು ಸ್ವಾರ್ಥ ಅಂತಾ ಬಹಳ ಜನ ಭಾವಿಸ್ತಾರೆ. ಯಾಕಂದ್ರೆ ನಾವು ಬೆಳೆದ ರೀತಿ ಅಂಥದ್ದು. ತ್ಯಾಗ, ಸಹನೆ, ಅಡ್ಜಸ್ಟ್‌ಮೆಂಟ್ ಇವೇ ಒಳ್ಳೆಯ ಗುಣಗಳು ಅಂತ ಕಲಿಸಿದ್ದಾರೆ. ಆದ್ರೇ ಯಾರಿಗೂ ನೋವು ಕೊಡಬಾರದು ಅನ್ನೋ ಪ್ರಯತ್ನದಲ್ಲಿ, ನಾವು ನಮ್ಮನ್ನೇ ದಿನೇ ದಿನೇ ಮರೆತು ಹೋಗ್ತೀವಿ ಅನ್ನೋದು ಮಾತ್ರ ಯಾರೂ ಹೇಳಿಲ್ಲ. Boundary ಅಂದ್ರೆ ಗೋಡೆ ಕಟ್ಟೋದು ಅಲ್ಲ. ಎಲ್ಲರನ್ನೂ ದೂರ ತಳ್ಳೋದು ಅಲ್ಲ. ಅದು ನಮ್ಮೊಳಗಿನ ಒಂದು ಸ್ಪಷ್ಟತೆ. “ಇಷ್ಟು ತನಕ ಓಕೆ, ಇದರ ನಂತರ ಅಗಲ್ಲ” … Continue reading LIFE | Boundary ಹಾಕಿಕೊಳ್ಳೋದು ಸ್ವಾರ್ಥನಾ? self-care?
Copy and paste this URL into your WordPress site to embed
Copy and paste this code into your site to embed