LIFE | ಎಲ್ಲರಿಗೂ ಇಷ್ಟವಾಗ್ಬೇಕು ಅನ್ನೋ ಒತ್ತಡ ನಿಜವಾಗ್ಲೂ ನಮಗೆ ಬೇಕಾ?
ನಾವು ಏನಾದರೂ ಮಾತನಾಡುವ ಮೊದಲು, ಒಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, “ಇದರಿಂದ ಯಾರಿಗಾದರೂ ಬೇಸರವಾಗುತ್ತದೆಯಾ?” ಎಂದು ಯೋಚಿಸುವುದು ಸಹಜ. ಆದರೆ ಅದೇ ಯೋಚನೆ ನಿಧಾನವಾಗಿ ಒತ್ತಡವಾಗಿಬಿಟ್ಟರೆ? ಎಲ್ಲರಿಗೂ ಇಷ್ಟವಾಗಬೇಕು ಎಂಬ ಆಸೆ ಒಂದು ಮಟ್ಟಿಗೆ ಒಳ್ಳೆಯದು. ಆದರೆ ಅದು ನಮ್ಮ ನಿಜಸ್ವಭಾವವನ್ನೇ ಮರೆಮಾಚುವ ಮಟ್ಟಿಗೆ ಹೋದರೆ, ನಾವು ನಮ್ಮನ್ನೇ ಕಳೆದುಕೊಳ್ಳುತ್ತೇವೆ. ಆದರೆ ಒಂದು ಕ್ಷಣ ಯೋಚಿಸಿ… ಎಲ್ಲರಿಗೂ ಇಷ್ಟವಾಗುವಂತೆ ಬದುಕೋದು ಸಾಧ್ಯವೇ? ಪ್ರತಿಯೊಬ್ಬರ ಅಭಿಪ್ರಾಯ ವಿಭಿನ್ನ. ಎಲ್ಲರಿಗೂ ಒಂದೇ ರೀತಿಯಲ್ಲಿ ಕಾಣಿಸುವುದು ಅಸಾಧ್ಯ. ಯಾರಿಗಾದರೂ ನೀವು ಸರಿಯಾಗಿರಬಹುದು, … Continue reading LIFE | ಎಲ್ಲರಿಗೂ ಇಷ್ಟವಾಗ್ಬೇಕು ಅನ್ನೋ ಒತ್ತಡ ನಿಜವಾಗ್ಲೂ ನಮಗೆ ಬೇಕಾ?
Copy and paste this URL into your WordPress site to embed
Copy and paste this code into your site to embed