LIFE | ಆತ್ಮವಿಶ್ವಾಸ ನಮ್ಮ ಜೀವನವನ್ನು ಹೇಗೆ ಬದಲಾಯಿಸಿಬಿಡುತ್ತೆ ಗೊತ್ತಾ?

ಒಂದು ಪ್ರಶ್ನೆ ಕೇಳೋಣ…ನಿಮಗೆ ನಿಮ್ಮ ಮೇಲೆ ನಂಬಿಕೆ ಇದೆಯಾ? ಜೀವನದಲ್ಲಿ ಹಲವು ಬಾರಿ ಅವಕಾಶಗಳು ನಮ್ಮ ಮುಂದೆ ಬರುತ್ತವೆ. ಆದರೆ ಅವುಗಳನ್ನು ಹಿಡಿಯುವ ಬದಲು ನಾವು ಹಿಂದೆ ಸರಿಯುತ್ತೇವೆ. ಕಾರಣ ಒಂದೇ “ನನ್ನ ಕೈಯಿಂದ ಆಗುತ್ತಾ?” ಅನ್ನೋ ಅನುಮಾನ. ಇದೇ ಅನುಮಾನ ನಿಧಾನವಾಗಿ ನಮ್ಮ ಕನಸುಗಳ ಮುಂದೆ ಗೋಡೆ ಕಟ್ಟುತ್ತದೆ. ಆತ್ಮವಿಶ್ವಾಸ ಅಂದ್ರೆ ನಾವು ಯಾವತ್ತೂ ತಪ್ಪು ಮಾಡೋದಿಲ್ಲ ಅನ್ನೋದಲ್ಲ. ಅದು ತಪ್ಪಾದರೂ ಮತ್ತೆ ಪ್ರಯತ್ನಿಸುವ ಧೈರ್ಯ. ಇತರರು ನಮ್ಮನ್ನು ಅನುಮಾನಿಸಿದರೂ, ನಾವು ನಮ್ಮ ಮೇಲೆ ನಂಬಿಕೆ … Continue reading LIFE | ಆತ್ಮವಿಶ್ವಾಸ ನಮ್ಮ ಜೀವನವನ್ನು ಹೇಗೆ ಬದಲಾಯಿಸಿಬಿಡುತ್ತೆ ಗೊತ್ತಾ?