LIFE | ನಮ್ಮನ್ನ ಇತರರ ಜೊತೆ ಹೋಲಿಕೆ ಮಾಡೋದು ಯಾಕೆ ತಪ್ಪು ಗೊತ್ತಾ?
ಜೀವನ ಅನ್ನೋದು ಒಂದು ರೇಸ್ ಟ್ರ್ಯಾಕ್ ಅಲ್ಲ. ಅದು ಒಂದೊಂದು ಮನುಷ್ಯನಿಗೂ ಬೇರೆ ಬೇರೆ ದಾರಿಗಳನ್ನ ಕೊಡುವ ಪ್ರಯಾಣ. ಆದರೂ ನಾವು ಏನು ಮಾಡ್ತೀವಿ ಗೊತ್ತಾ? ನಮ್ಮ ದಾರಿಯನ್ನ ಬಿಟ್ಟು, ಪಕ್ಕದವರ ದಾರಿಯನ್ನು ಅಳೆಯೋ ಕೆಲಸ ಮಾಡ್ತೀವಿ. “ಅವಳು ಇಷ್ಟು ಸಾಧನೆ ಮಾಡಿದ್ಲು”, “ಅವನು ಇಷ್ಟು ಹಣ ಗಳಿಸ್ತಾನೆ”, “ಅವಳು ಇಷ್ಟು ಸ್ಲಿಮ್ ಆಗಿದ್ದಾಳೆ”… ಹೀಗೆ ಹೋಲಿಕೆಗಳು ನಿಧಾನವಾಗಿ ನಮ್ಮ ಮನಸ್ಸಿನ ಶಾಂತಿಯನ್ನು ಕಿತ್ತುಕೊಳ್ಳುತ್ತವೆ. ಹೋಲಿಕೆ ಯಾಕೆ ತಪ್ಪು ಅಂದ್ರೆ, ಅದು ನಮ್ಮ ಆತ್ಮವಿಶ್ವಾಸದ ಬೇರುಗಳಿಗೆ ಹೊಡೆತ … Continue reading LIFE | ನಮ್ಮನ್ನ ಇತರರ ಜೊತೆ ಹೋಲಿಕೆ ಮಾಡೋದು ಯಾಕೆ ತಪ್ಪು ಗೊತ್ತಾ?
Copy and paste this URL into your WordPress site to embed
Copy and paste this code into your site to embed