LIFE | ಕಷ್ಟಗಳಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನ ಪಡ್ಬೇಡಿ, ಅದನ್ನೇ ಶಕ್ತಿಯಾಗಿ ಬಳಸಿಕೊಳ್ಳಿ

ಜೀವನದಲ್ಲಿ ಕಷ್ಟಗಳು ಬರೋದು ತಪ್ಪಿಸಲಾಗದ ಸಂಗತಿ. ಆದ್ರೆ ನಾವು ಮಾಡೋದು ಏನು? ಅವುಗಳಿಂದ ದೂರ ಓಡೋಕೆ ಪ್ರಯತ್ನಿಸುತ್ತೇವೆ ಅಲ್ವಾ. “ಇದನ್ನ ಹೇಗೆ ತಪ್ಪಿಸಿಕೊಳ್ಳೋದು?” ಅನ್ನೋ ಯೋಚನೆ ಹೆಚ್ಚು… “ಇದರಿಂದ ನಾನು ಏನು ಕಲಿಯಬಹುದು?” ಅನ್ನೋ ಯೋಚನೆ ಕಡಿಮೆ. ಆದ್ರೆ ಒಂದು ಸತ್ಯ —ನಾವು ತಪ್ಪಿಸಿಕೊಳ್ಳೋ ಕಷ್ಟಗಳು ಮತ್ತೆ ಮತ್ತೆ ನಮ್ಮ ಮುಂದೆ ಬರುತ್ತವೆ. ಆದರೆ ನಾವು ಎದುರಿಸೋ ಕಷ್ಟಗಳು ನಮ್ಮನ್ನು ಬದಲಿಸುತ್ತವೆ. ಕಷ್ಟ ಅಂದ್ರೆ ಅದು ಸಮಸ್ಯೆ ಅಲ್ಲ. ಅದು ಒಂದು ಪರೀಕ್ಷೆ. ಅದು ನಮ್ಮ ಶಕ್ತಿಯನ್ನು … Continue reading LIFE | ಕಷ್ಟಗಳಿಂದ ತಪ್ಪಿಸಿಕೊಳ್ಳೋಕೆ ಪ್ರಯತ್ನ ಪಡ್ಬೇಡಿ, ಅದನ್ನೇ ಶಕ್ತಿಯಾಗಿ ಬಳಸಿಕೊಳ್ಳಿ