LIFE | ಜೀವನದಲ್ಲಿ ಬದಲಾವಣೆ ಬೇಕು ಅಂತ ಗೊತ್ತಿದ್ದರೂ, ಮೊದಲ ಹೆಜ್ಜೆ ಇಡೋವಾಗ ಭಯ ಆಗುತ್ತೆ ಯಾಕೆ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಬದಲಾವಣೆ ಬೇಕು ಅನ್ನೋದು ಮನಸ್ಸಿಗೆ ಚೆನ್ನಾಗೇ ಗೊತ್ತು. ಆದ್ರೇ ಮೊದಲ ಹೆಜ್ಜೆ ಇಡೋ ಕ್ಷಣಕ್ಕೆ ಮಾತ್ರ ಹೃದಯ ಸ್ವಲ್ಪ ಜೋರಾಗಿ ಬಡಿತ ಶುರು ಮಾಡುತ್ತೆ. ಯಾಕೋ ಗೊತ್ತಿಲ್ಲ… ಕಾಲು ಮುಂದೆ ಹೋಗಬೇಕು ಅಂತ, ಮನಸ್ಸು ಹಿಂದಕ್ಕೆ ಎಳೆಯುತ್ತೆ. ನಮಗೆ ಭಯವಾಗೋದು ಬದಲಾವಣೆಯಿಂದ ಅಲ್ಲ. ಬದಲಾವಣೆಯ ನಂತರ ಏನಾಗುತ್ತೋ ಅನ್ನೋ ಅನಿಶ್ಚಿತತೆಯಿಂದ. ಈಗಿರುವ ಜೀವನ ನೋವಾಗಿರಬಹುದು, ಅಸಮಾಧಾನದಿಂದ ಕೂಡಿರಬಹುದು. ಆದ್ರೂ ಅದು ಪರಿಚಿತ. ಅದೇ ನೋವನ್ನೇ ನಾವು “ಸುರಕ್ಷತೆ” ಅಂತ ತಪ್ಪಾಗಿ ಭಾವಿಸಿಕೊಂಡಿರುತ್ತೇವೆ. ಹೊಸ … Continue reading LIFE | ಜೀವನದಲ್ಲಿ ಬದಲಾವಣೆ ಬೇಕು ಅಂತ ಗೊತ್ತಿದ್ದರೂ, ಮೊದಲ ಹೆಜ್ಜೆ ಇಡೋವಾಗ ಭಯ ಆಗುತ್ತೆ ಯಾಕೆ?
Copy and paste this URL into your WordPress site to embed
Copy and paste this code into your site to embed