LIFE | ಜೀವನದಲ್ಲಿ ನಿಮ್ಮ ಮೇಲೆ ನೀವು ನಂಬಿಕೆ ಇಟ್ಟ ಕ್ಷಣದಿಂದ ಎಲ್ಲವೂ ಬದಲಾಗುತ್ತೆ! ಒಮ್ಮೆ ಪ್ರಯತ್ನಿಸಿ

ಒಮ್ಮೆ ನಿಮ್ಮನ್ನೇ ನೀವು ಕೇಳಿಕೊಂಡಿದ್ದೀರಾ“ನನ್ನಿಂದ ನಿಜವಾಗಿಯೂ ಆಗುತ್ತಾ?” ಅಂತ? ಈ ಒಂದು ಪ್ರಶ್ನೆ ಎಷ್ಟು ಕನಸುಗಳನ್ನು ನಿಲ್ಲಿಸಿಬಿಡುತ್ತೆ ಗೊತ್ತಾ? ಅವಕಾಶ ನಮ್ಮ ಮುಂದೆ ಇದ್ದರೂ, ನಾವು ಒಂದು ಹೆಜ್ಜೆ ಹಿಂದೆ ಸರಿಯುತ್ತೇವೆ. ಯಾಕಂದ್ರೆ ನಮಗೆ ನಮ್ಮ ಮೇಲಿನ ನಂಬಿಕೆ ಕಡಿಮೆ. ಆದರೆ ಒಂದು ಸಣ್ಣ ಸತ್ಯ —ಜೀವನದಲ್ಲಿ ದೊಡ್ಡ ಬದಲಾವಣೆಗಳು ಹೊರಗಿನಿಂದ ಬರೋದಿಲ್ಲ.ಅವು ಒಳಗಿನಿಂದಲೇ ಶುರುವಾಗುತ್ತವೆ. ನೀವು ನಿಮ್ಮ ಮೇಲೆ ನಂಬಿಕೆ ಇಟ್ಟ ಕ್ಷಣದಿಂದಲೇ ನಿಮ್ಮ ಆಲೋಚನೆ ಬದಲಾಗುತ್ತೆ. “ನನಗೆ ಆಗಲ್ಲ” ಅನ್ನೋ ಮಾತು “ಒಮ್ಮೆ ಪ್ರಯತ್ನ … Continue reading LIFE | ಜೀವನದಲ್ಲಿ ನಿಮ್ಮ ಮೇಲೆ ನೀವು ನಂಬಿಕೆ ಇಟ್ಟ ಕ್ಷಣದಿಂದ ಎಲ್ಲವೂ ಬದಲಾಗುತ್ತೆ! ಒಮ್ಮೆ ಪ್ರಯತ್ನಿಸಿ