LIFE | ಜೀವನದಲ್ಲಿ ನೆನಪಾಗಿ ಉಳಿಯೋ crazy memories ಕ್ರಿಯೇಟ್ ಮಾಡೋರೇ ಸ್ನೇಹಿತರು! ಏನಂತೀರಾ?

ಜೀವನವನ್ನು ಹಿಂದೆ ತಿರುಗಿ ನೋಡಿದಾಗ, ಹೆಚ್ಚು ನೆನಪಾಗೋದು ದೊಡ್ಡ ಯಶಸ್ಸುಗಳಿಗಿಂತಲೂ ಸಣ್ಣ ಸಣ್ಣ ಕ್ಷಣಗಳೇ. ಕಾರಣವಿಲ್ಲದೇ ನಕ್ಕ ಕ್ಷಣಗಳು, ಏಕಾಏಕಿ ಮಾಡಿದ ಪ್ಲಾನ್‌ಗಳು, ರಾತ್ರಿ ಹೊತ್ತು ನಡೆದ endless ಮಾತುಕತೆಗಳು — ಇವೆಲ್ಲವೂ ನಮ್ಮ ನೆನಪುಗಳಲ್ಲಿ ಸದಾ ಜೀವಂತವಾಗಿರುತ್ತವೆ. ಆ ಕ್ಷಣಗಳ ಹಿಂದೆ ಹೆಚ್ಚು ಬಾರಿ ಇರುವವರು, ನೆನಪಾಗುವವರು ಸ್ನೇಹಿತರು ಮಾತ್ರ. ಸ್ನೇಹಿತರು ನಮ್ಮ ಜೀವನಕ್ಕೆ ಕೇವಲ company ಕೊಡೋದಿಲ್ಲ; ಅವರು ಸಾಮಾನ್ಯ ದಿನಗಳನ್ನೇ ವಿಶೇಷವಾಗಿಸುತ್ತಾರೆ. ಯಾವ ಪ್ಲಾನ್ ಇಲ್ಲದೇ ಹೊರಗೆ ಹೋಗಿ, ಆ ದಿನವನ್ನೇ ನೆನಪಿನಲ್ಲಿ … Continue reading LIFE | ಜೀವನದಲ್ಲಿ ನೆನಪಾಗಿ ಉಳಿಯೋ crazy memories ಕ್ರಿಯೇಟ್ ಮಾಡೋರೇ ಸ್ನೇಹಿತರು! ಏನಂತೀರಾ?