LIFE | ‘ವರ್ಕ್ ಹಾರ್ಡ್’ ಮಧ್ಯೆ ‘Live Well’ ಅನ್ನೋದನ್ನ ನಾವು ಮರೆತುಬಿಟ್ಟಿದ್ದೀವಾ?
ಇಂದಿನ ಜೀವನದಲ್ಲಿ ‘ಬ್ಯುಸಿ’ ಅನ್ನೋದು ಒಂದು ಪದ ಅಲ್ಲ… ಅದು ಸ್ಟೇಟಸ್ ಆಗಿಬಿಟ್ಟಿದೆ. ದಿನವಿಡೀ ಕೆಲಸ, ಗುರಿಗಳ ಹಿಂದೆ ಓಟ, ಮುಂದಿನ ಸಾಧನೆಗಾಗಿ ನಿರಂತರ ಹೋರಾಟ ಇದನ್ನೇ ಯಶಸ್ಸಿನ ಅಳತೆ ಎಂದು ನೋಡಲಾಗುತ್ತಿದೆ. ವರ್ಕ್ ಹಾರ್ಡ್ ಅನ್ನೋ ಮಂತ್ರ ಎಲ್ಲರ ಬದುಕಿನ ಭಾಗವಾಗಿದೆ. ಆದರೆ ಈ ಓಟದಲ್ಲಿ ಒಂದು ಸಣ್ಣ ಪ್ರಶ್ನೆ ಕೇಳಿಕೊಳ್ಳೋ ಸಮಯವೇ ನಮಗೆ ಸಿಗ್ತಿಲ್ಲ ನಾವು ನಿಜವಾಗಿಯೂ ಚೆನ್ನಾಗಿ ಬದುಕುತ್ತಿದ್ದೇವಾ? ಹೆಚ್ಚು ಸಂಪಾದನೆ, ದೊಡ್ಡ ಸಾಧನೆ, ಒಳ್ಳೆಯ ಸ್ಥಾನ ಇವೆಲ್ಲಾ ಮುಖ್ಯ. ಆದರೆ ಅದಕ್ಕಾಗಿ … Continue reading LIFE | ‘ವರ್ಕ್ ಹಾರ್ಡ್’ ಮಧ್ಯೆ ‘Live Well’ ಅನ್ನೋದನ್ನ ನಾವು ಮರೆತುಬಿಟ್ಟಿದ್ದೀವಾ?
Copy and paste this URL into your WordPress site to embed
Copy and paste this code into your site to embed