LIFE | ನಿಮ್ಮೊಳಗಿರುವ ಭಯವೇ ನಿಮ್ಮ ಯಶಸ್ಸಿಗೆ ಅಡ್ಡಿ ಅನ್ನೋದನ್ನ ಯೋಚ್ನೆ ಮಾಡಿದ್ದೀರಾ?

ಜೀವನದಲ್ಲಿ ನಾವು ಸಾಧಿಸಬೇಕೆಂದು ಹಲವಾರು ಕನಸುಗಳನ್ನು ಕಟ್ಟುತ್ತೇವೆ. ಆದರೆ ಆ ಕನಸುಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಏನೋ ಒಂದು ನಮ್ಮನ್ನು ತಡೆಯುತ್ತದೆ. ಹೊರಗಿನ ಅಡ್ಡಿಗಳಿಗಿಂತ ಹೆಚ್ಚು ಬಾರಿ, ಆ ಅಡ್ಡಿ ನಮ್ಮೊಳಗೇ ಇರುತ್ತದೆ ಅದು ಕೂಡ ಭಯದ ರೂಪದಲ್ಲಿ. “ನನಗೆ ಆಗುತ್ತಾ?”, “ತಪ್ಪಾದ್ರೆ?”, “ಜನರು ಏನು ಅಂದುಕೊಳ್ಳುತ್ತಾರೆ?” ಇಂತಹ ಪ್ರಶ್ನೆಗಳು ನಮ್ಮ ಹೆಜ್ಜೆಗಳನ್ನು ನಿಧಾನವಾಗಿ ನಿಲ್ಲಿಸುತ್ತವೆ. ಅವಕಾಶ ನಮ್ಮ ಮುಂದೆ ಇದ್ದರೂ, ನಾವು ಒಂದು ಹೆಜ್ಜೆ ಹಿಂದೆ ಸರಿಯುತ್ತೇವೆ. ಇದೇ ಭಯ ನಮ್ಮ ಬೆಳವಣಿಗೆಯನ್ನು ಅಡ್ಡಿಪಡಿಸುತ್ತದೆ. … Continue reading LIFE | ನಿಮ್ಮೊಳಗಿರುವ ಭಯವೇ ನಿಮ್ಮ ಯಶಸ್ಸಿಗೆ ಅಡ್ಡಿ ಅನ್ನೋದನ್ನ ಯೋಚ್ನೆ ಮಾಡಿದ್ದೀರಾ?