LIFE | ಜೀವನದಲ್ಲಿ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳೋದು ಕೂಡ ಗೊತ್ತಿದ್ದು ಮಾಡೋ ತಪ್ಪೇ ಅಲ್ವಾ?

ನಾವು ಯಾರಾದರೂ ಒಬ್ಬರ ಮೇಲೆ ಪ್ರೀತಿ ಇಟ್ಟಾಗ, ಸಂಬಂಧಕ್ಕೆ ಸಮಯ ಕೊಟ್ಟಾಗ ಅಥವಾ ನಮ್ಮ ಕನಸುಗಳಿಗೆ ಶ್ರಮ ಹಾಕಿದಾಗ, ಸಹಜವಾಗಿಯೇ ಕೆಲವು ನಿರೀಕ್ಷೆಗಳು ಹುಟ್ಟುತ್ತವೆ. ಅದು ತಪ್ಪಲ್ಲ. ಆದರೆ ಆ ನಿರೀಕ್ಷೆಗಳು ಮಿತಿಯನ್ನು ಮೀರಿ ನಮ್ಮ ಮನಸ್ಸಿನ ಮೇಲೆ ಒತ್ತಡವಾಗಿಬಿಟ್ಟಾಗ, ಅಲ್ಲಿ ಸಮಸ್ಯೆ ಶುರುವಾಗುತ್ತದೆ. ನಿರೀಕ್ಷೆ ಇರೋದು ಸಹಜ, ಆದರೆ ಅತಿಯಾದ ನಿರೀಕ್ಷೆ ನಮ್ಮ ಶಾಂತಿಯನ್ನು ಕದಿಯುತ್ತೆ ಅನ್ನೋದು ನೆನಪಿರಲಿ. ಹೆಚ್ಚಾಗಿ ನಾವು ನೋವು ಅನುಭವಿಸುವುದು ವಾಸ್ತವಿಕತೆ ಕಾರಣಕ್ಕಿಂತ, ನಮ್ಮ ಕಲ್ಪನೆಗಳ ಕಾರಣದಿಂದ. “ಅವನು ಹೀಗೆ ಮಾಡಬೇಕು”, … Continue reading LIFE | ಜೀವನದಲ್ಲಿ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳೋದು ಕೂಡ ಗೊತ್ತಿದ್ದು ಮಾಡೋ ತಪ್ಪೇ ಅಲ್ವಾ?