LIFE | ಇನ್ನೊಬ್ಬರನ್ನು ಕ್ಷಮಿಸಿಬಿಡೋದು ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳುವ ಔಷಧವೇ?

ಜೀವನದಲ್ಲಿ ಕೆಲವರು ನಮಗೆ ನೋವು ಕೊಡುತ್ತಾರೆ. ಕೆಲವರು ಮಾತಿನಿಂದ, ಕೆಲವರು ನಡೆ-ನುಡಿಯಿಂದ, ಮತ್ತೊಬ್ಬರು ನಂಬಿಕೆಯನ್ನು ಒಡೆದು. ಆ ನೋವು ಮನಸ್ಸಿನಲ್ಲಿ ಗಟ್ಟಿ ಗುರುತು ಬಿಟ್ಟು ಹೋಗುತ್ತದೆ. ಅದನ್ನು ಮರೆಯುವುದು ಸುಲಭವಲ್ಲ. ಆದರೆ ಒಂದು ಪ್ರಶ್ನೆ ನಮ್ಮನ್ನು ಹಿಂಬಾಲಿಸುತ್ತಿರುತ್ತದೆ ಅವರನ್ನು ಕ್ಷಮಿಸಿಬಿಡುವುದು ಅವರಿಗಾಗಿ ಮಾಡೋ ಉಪಕಾರವಾ? ಅಥವಾ ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳುವ ಔಷಧವಾ? ಕ್ಷಮೆ ಎಂದರೆ ತಪ್ಪನ್ನು ಒಪ್ಪಿಕೊಳ್ಳುವುದು ಅಲ್ಲ. ಅದು ನಡೆದದ್ದನ್ನು ಮರೆತುಬಿಡುವುದೂ ಅಲ್ಲ. ಕ್ಷಮೆ ಎಂದರೆ ಆ ನೋವಿನ ಭಾರವನ್ನು ದಿನವೂ ಹೊತ್ತುಕೊಂಡು ಹೋಗುವುದನ್ನು … Continue reading LIFE | ಇನ್ನೊಬ್ಬರನ್ನು ಕ್ಷಮಿಸಿಬಿಡೋದು ನಮ್ಮ ಮನಸ್ಸಿಗೆ ನಾವೇ ಹಚ್ಚಿಕೊಳ್ಳುವ ಔಷಧವೇ?