LIFE | ನಮಗೆ ಕೇಡು ಬಯಸೋರನ್ನು ಕ್ಷಮಿಸೋದು ಮನುಷ್ಯನ ದುರ್ಬಲತೆನಾ?

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಮ್ಮೆಯಾದರೂ ನೋವು ಕೊಟ್ಟವರು, ಕೆಡುಕನ್ನು ಬಯಸಿದವರು ಎದುರಾಗುತ್ತಾರೆ. ಅಂಥ ಸಂದರ್ಭಗಳಲ್ಲಿ ಪ್ರತೀಕಾರವೇ ನ್ಯಾಯ ಅನ್ನೋ ಭಾವನೆ ಸಹಜ. ಆದರೆ ಮನಸ್ಸು ಶಾಂತವಾಗಬೇಕೆಂದರೆ ಕ್ಷಮೆಯೇ ಸರಿಯಾದ ಮಾರ್ಗ ಅಂತಾರೆ ಹೌದಾ? ನಮಗೆ ಕೇಡು ಬಯಸೋರನ್ನು ಕ್ಷಮಿಸುವುದು ದುರ್ಬಲತೆಯ ಸೂಚನೆಯಾ?, ಅಥವಾ ಮಾನವ ಧರ್ಮದ ಉನ್ನತ ರೂಪವೇ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಉತ್ತರ ಇಲ್ಲಿದೆ ನೋಡಿ