LIFE | Self Love ಅನ್ನೋದು ಸ್ವಾರ್ಥನಾ? ಅಥವಾ ನಮ್ಮ ಅಗತ್ಯತೆನಾ?
ನಮ್ಮನ್ನು ನಾವು ಪ್ರೀತಿಸೋದು ಅಂದ್ರೆ ಇಂದಿಗೂ ಹಲವರಿಗೆ ಒಂದು ತಪ್ಪು ಅರ್ಥದಲ್ಲೇ ಕಾಣಿಸುತ್ತದೆ. “ತನ್ನ ಬಗ್ಗೆ ಹೆಚ್ಚು ಯೋಚಿಸುತ್ತಾನೆ”, “ತನ್ನನ್ನೇ ನೋಡ್ಕೊಳ್ಳುತ್ತಾಳೆ” ಅನ್ನೋ ಮಾತುಗಳು ಕೇಳಿದಾಗ, ಅದನ್ನ ಸ್ವಾರ್ಥ ಅಂತಲೇ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ನಿಜವಾಗಿ ನೋಡಿದರೆ, Self Love ಅನ್ನೋದು ಸ್ವಾರ್ಥ ಅಲ್ಲ, ಅದು ಬದುಕಿಗೆ ಬೇಕಾದ ಒಂದು ಮೂಲಭೂತ ಅಗತ್ಯ. ನಾವು ನಮ್ಮನ್ನು ಅರ್ಥಮಾಡಿಕೊಳ್ಳದೆ, ನಮ್ಮ ಮನಸ್ಸಿನ ಮಾತು ಕೇಳದೆ, ಯಾವಾಗಲೂ ಇತರರಿಗೋಸ್ಕರ ಮಾತ್ರ ಬದುಕುತ್ತಾ ಹೋದರೆ, ಒಂದು ಹಂತದಲ್ಲಿ ನಾವು ಯಾರು ಅನ್ನೋದನ್ನೇ … Continue reading LIFE | Self Love ಅನ್ನೋದು ಸ್ವಾರ್ಥನಾ? ಅಥವಾ ನಮ್ಮ ಅಗತ್ಯತೆನಾ?
Copy and paste this URL into your WordPress site to embed
Copy and paste this code into your site to embed