LIFE | ನಿಮ್ಮ ಜೊತೆ ಮಾತನಾಡೋ ಸಮಯ ನಿಮಗೆ ಇದ್ಯಾ? ಸ್ವಲ್ಪ ಪುರುಸೊತ್ತು ಮಾಡ್ಕೊಳಿ!
ದಿನ ಪೂರ್ತಿ ಫೋನ್ ಕರೆಗಳು, ಮೆಸೇಜ್‌ಗಳು, ಕೆಲಸದ ಒತ್ತಡ, ಮನೆಯ ಜವಾಬ್ದಾರಿಗಳು… ಎಲ್ಲರ ಜೊತೆ ಮಾತನಾಡ್ತಾ ಮಾತನಾಡ್ತಾ ದಿನ ಮುಗಿದು ಹೋಗುತ್ತೆ. ಆದರೆ ಒಂದು ಪ್ರಶ್ನೆ ಕೇಳಿಕೊಂಡ್ರೆ ಉತ್ತರ ಸಿಗೋದು ಕಷ್ಟ – ನಮ್ಮ ಜೊತೆ ನಾವು ಮಾತನಾಡೋ ಸಮಯ ನಮಗೆ ಇದೆಯಾ? ನಾವು ಯಾರಾದ್ರೂ ಬೇಸರದಲ್ಲಿದ್ದರೆ ಕೇಳ್ತೀವಿ, ಸಮಾಧಾನ ಮಾಡ್ತೀವಿ, ಅವರ ನೋವು ಅರ್ಥಮಾಡಿಕೊಳ್ಳೋ ಪ್ರಯತ್ನ ಮಾಡ್ತೀವಿ. ಆದರೆ ನಮ್ಮ ಮನಸ್ಸು ಏನು ಹೇಳ್ತಿದೆ ಅನ್ನೋದನ್ನ ಕೇಳೋಕೆ ನಾವು ವಿರಾಮ ಕೊಡ್ತೀವಾ? ಒಳಗೆ ತುಂಬಾ ವಿಚಾರಗಳು … Continue reading LIFE | ನಿಮ್ಮ ಜೊತೆ ಮಾತನಾಡೋ ಸಮಯ ನಿಮಗೆ ಇದ್ಯಾ? ಸ್ವಲ್ಪ ಪುರುಸೊತ್ತು ಮಾಡ್ಕೊಳಿ!
Copy and paste this URL into your WordPress site to embed
Copy and paste this code into your site to embed