LIFE | ಚಿಕ್ಕ ಚಿಕ್ಕ ಕ್ಷಣಗಳಲ್ಲಿ ಸಿಕ್ಕ ಸಂತೋಷವೇ ನಿಜವಾದ ಜೀವನ ಅಲ್ವಾ?

ನಾವು ಸಾಮಾನ್ಯವಾಗಿ ದೊಡ್ಡ ದಿನಕ್ಕಾಗಿ ಕಾಯುತ್ತೇವೆ. ದೊಡ್ಡ ಸಾಧನೆ, ದೊಡ್ಡ ಸಂಭ್ರಮ, ದೊಡ್ಡ ಖರೀದಿ, ದೊಡ್ಡ ಮೆಚ್ಚುಗೆ ಇವೆಲ್ಲ ಬಂದಾಗಲೇ ಜೀವನ ಪೂರ್ಣವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಆ ದೊಡ್ಡ ದಿನಗಳ ಮಧ್ಯೆ ಸಾಗುವ ಸಣ್ಣ ಸಣ್ಣ ಕ್ಷಣಗಳನ್ನು ಗಮನಿಸದೇ ಬಿಡುತ್ತೇವೆ. ನಿಜವಾಗಿ ಬದುಕು ನಡೆಯೋದು ಅದೇ ಕ್ಷಣಗಳಲ್ಲಿ.ಬೆಳಿಗ್ಗೆ ಬಿಸಿ ಕಾಫಿಯ ಸುವಾಸನೆ, ಮನೆಯವರ ಜೊತೆ ಎರಡು ನಿಮಿಷ ನಗುವ ಮಾತು, ಕೆಲಸ ಮುಗಿಸಿ ಹಗುರವಾದ ಮನಸ್ಸಿನಿಂದ ಮನೆಗೆ ಮರಳೋ ಕ್ಷಣ, ಯಾರಾದರೂ “ನೀವು ಇದ್ದದ್ದು ಸಾಕು” … Continue reading LIFE | ಚಿಕ್ಕ ಚಿಕ್ಕ ಕ್ಷಣಗಳಲ್ಲಿ ಸಿಕ್ಕ ಸಂತೋಷವೇ ನಿಜವಾದ ಜೀವನ ಅಲ್ವಾ?