LIFE | ಜೀವನ ಯಾವತ್ತೂ ನಮ್ಮ ಪ್ಲಾನ್ ಪ್ರಕಾರ ನಡೆಯೋದಿಲ್ಲ….

“ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ… ನಮಗೆ ನಿಮಗೆ ಯಾಕೆ ಟೆನ್ಶನ್ನು…” ಈ ಹಾಡಿನ ಸಾಲು ಕೇಳಿದಾಗ ಒಂದಿಷ್ಟು ನಗು ಬರುತ್ತೆ. ಆದರೆ ಅದರೊಳಗೆ ಜೀವನದ ದೊಡ್ಡ ಸತ್ಯವೂ ಅಡಗಿದೆ. ನಾವು ಎಷ್ಟು ಪ್ಲಾನ್ ಮಾಡಿಕೊಂಡರೂ, ಮೇಲೆ ಕೂತವನು ನಮ್ಮ ಜೀವನವನ್ನು ತನಗೆ ಸರಿ ತೋರಿದ ದಾರಿಯಲ್ಲಿ ಸಾಗಿಸುತ್ತಾನೆ. ಕೆಲವೊಮ್ಮೆ ನಾವು ಕಟ್ಟಿಕೊಂಡ ಕನಸುಗಳು ಬೇರೆ ದಿಕ್ಕಿಗೆ ಹೋಗುತ್ತವೆ, ನಾವು ನಿರೀಕ್ಷಿಸದ ಘಟನೆಗಳು ನಮ್ಮ ಮುಂದೆ ನಿಂತುಕೊಳ್ಳುತ್ತವೆ. ಒಂದು ಕೆಲಸ, ಒಂದು ಸಂಬಂಧ, ಒಂದು ಗುರಿ ಎಲ್ಲವೂ ನಮ್ಮ … Continue reading LIFE | ಜೀವನ ಯಾವತ್ತೂ ನಮ್ಮ ಪ್ಲಾನ್ ಪ್ರಕಾರ ನಡೆಯೋದಿಲ್ಲ….