LIFE | ಒಂದು ನಿರ್ಧಾರ, ಒಂದು ನಂಬಿಕೆ… ನಿಮ್ಮ ಜೀವನವೇ ಬದಲಾಗುತ್ತೆ ನೋಡಿ

ಜೀವನವನ್ನು ಬದಲಿಸಲು ಯಾವಾಗಲೂ ದೊಡ್ಡ ಅವಕಾಶಗಳೇ ಬೇಕು ಅನ್ನೋದಿಲ್ಲ. ಕೆಲವೊಮ್ಮೆ ಒಂದು ಸಣ್ಣ ನಿರ್ಧಾರವೇ ಸಾಕು. ಅದಕ್ಕೂ ಜೊತೆ ಒಂದು ಗಟ್ಟಿಯಾದ ನಂಬಿಕೆ ಇದ್ದರೆ, ನಮ್ಮ ದಾರಿ ಸಂಪೂರ್ಣವಾಗಿ ಬದಲಾಗಬಹುದು. ನಾವು ಹಲವಾರು ಬಾರಿ “ನಂತರ ನೋಡೋಣ”, “ಇನ್ನೂ ಸ್ವಲ್ಪ ಸಮಯ ಇದೆ” ಎಂದು ನಮ್ಮ ಕನಸುಗಳನ್ನು ಮುಂದೂಡುತ್ತೇವೆ. ಆದರೆ ಜೀವನದಲ್ಲಿ ಬದಲಾವಣೆ ಬರುತ್ತದೆ ಎಂದರೆ ಅದು ಹೊರಗಿನ ಪರಿಸ್ಥಿತಿಯಿಂದಲ್ಲ ನಮ್ಮೊಳಗಿನ ನಿರ್ಧಾರದಿಂದ. ಒಂದು ದಿನ ನಾವು ನಮ್ಮನ್ನೇ ಕೇಳಿಕೊಳ್ಳುತ್ತೇವೆ: “ಇನ್ನು ಹೀಗೆ ಅಲ್ಲ… ಏನಾದ್ರೂ ಬದಲಿಸಬೇಕು.” … Continue reading LIFE | ಒಂದು ನಿರ್ಧಾರ, ಒಂದು ನಂಬಿಕೆ… ನಿಮ್ಮ ಜೀವನವೇ ಬದಲಾಗುತ್ತೆ ನೋಡಿ