LIFE | ಹೆಚ್ಚು ಯೋಚನೆ ಮಾಡೋದು ನಿಮ್ಮ ಮನಸ್ಸಿಗೆ ಒಳ್ಳೆದಲ್ಲ ನೆನಪಿರಲಿ
ಒಂದು ಸಣ್ಣ ಮಾತು… ಒಂದು ಸಣ್ಣ ಘಟನೆ… ಆದರೆ ಅದು ನಿಮ್ಮ ಮನಸ್ಸಿನಲ್ಲಿ ನೂರು ಬಾರಿ ಮರುಕಳಿಸುತ್ತಿದೆಯಾ? ರಾತ್ರಿ ಮಲಗುವಾಗಲೂ ಅದೇ ಯೋಚನೆ, ಬೆಳಿಗ್ಗೆ ಎದ್ದರೂ ಅದೇ ಚಿಂತನೆ ಹೀಗೆ ಮನಸ್ಸೇ ನಿಮ್ಮನ್ನು ಬಿಡದೇ ಹಿಡಿದುಕೊಂಡಿರುವ ಅನುಭವ ಆಗುತ್ತಿದೆಯಾ? ಹೆಚ್ಚು ಯೋಚಿಸುವುದು ಕೆಲವೊಮ್ಮೆ ಜವಾಬ್ದಾರಿತನವಾಗಿ ಕಾಣಬಹುದು. “ನಾನು ಎಚ್ಚರಿಕೆಯಿಂದಿದ್ದೇನೆ” ಎಂದು ನಾವು ನಮ್ಮನ್ನೇ ಸಮಾಧಾನಪಡಿಸಿಕೊಳ್ಳುತ್ತೇವೆ. ಆದರೆ ನಿಜವಾಗಿ ನೋಡಿದರೆ, ಅದು ನಮ್ಮ ಶಾಂತಿಯನ್ನು ನಿಧಾನವಾಗಿ ಕದಿಯುವ ಅಭ್ಯಾಸ. ಆಗದೇ ಇರುವ ವಿಷಯಕ್ಕೂ ನಾವು ಕಥೆ ಕಟ್ಟುತ್ತೇವೆ. ಇನ್ನೊಬ್ಬರು … Continue reading LIFE | ಹೆಚ್ಚು ಯೋಚನೆ ಮಾಡೋದು ನಿಮ್ಮ ಮನಸ್ಸಿಗೆ ಒಳ್ಳೆದಲ್ಲ ನೆನಪಿರಲಿ
Copy and paste this URL into your WordPress site to embed
Copy and paste this code into your site to embed