ಆಕಸ್ಮಿಕವಾಗಿ ನೀರಿಗೆ ಬಿದ್ರೆ ಬದುಕೋದು ಹೇಗೆ? ಲೈಫ್ ಸೇವಿಂಗ್ ಟಿಪ್ಸ್
ರಾಜ್ಯದಲ್ಲಿ ಇತ್ತೀಚೆಗೆ ನೀರಿನಲ್ಲಿ ಮುಳುಗಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ. ಬೇಸಿಗೆಯಿಂದ ನೀರಿಗೆ ಇಳಿಯುವವರ ಸಂಖ್ಯೆಯೂ ಹೆಚ್ಚಿರುವ ಕಾರಣ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿವೆ. ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದಾಗ ಪ್ರಾಣ ಉಳಿಸಿಕೊಳ್ಳಲು ಹೀಗೆ ಮಾಡಿ.. ನೀರಿಗೆ ಬಿದ್ದ ತಕ್ಷಣ ಜನ ಪ್ಯಾನಿಕ್ ಆಗುತ್ತಾರೆ. ಒದ್ದಾಡಿ ಒದ್ದಾಡಿ ಶಕ್ತಿ ಕಳೆದುಕೊಳ್ಳುತ್ತಾರೆ. ಆದರೆ ಈ ರೀತಿ ಮಾಡದೇ ಉಸಿರಾಟದ ಬಗ್ಗೆ ಗಮನಹರಿಸಿ. ನಿಧಾನಕ್ಕೆ ಉಸಿರಾಟ ಮಾಡುತ್ತಾ ಇರಿ. ಉದ್ದುದ್ದ ಇರುವ ನಿಮ್ಮ ದೇಹ ಅಡ್ಡಡ್ಡ ಬರುವಂತೆ ಮಾಡಿಕೊಳ್ಳಿ. ನಿಮ್ಮ ಬೆನ್ನು ನೀರಿನಲ್ಲಿ ಇರಲಿ. … Continue reading ಆಕಸ್ಮಿಕವಾಗಿ ನೀರಿಗೆ ಬಿದ್ರೆ ಬದುಕೋದು ಹೇಗೆ? ಲೈಫ್ ಸೇವಿಂಗ್ ಟಿಪ್ಸ್
Copy and paste this URL into your WordPress site to embed
Copy and paste this code into your site to embed