ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಂದೆಯ ನೆನೆದು ಪುತ್ರಿಯರಿಂದ ಭಾವನಾತ್ಮಕ ಪೋಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಯೋಗೇಶ್‌ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದು, ಇತ್ತ ತಂದೆಯ ಪರಿಸ್ಥಿತಿ ನೆನೆದು ಇಬ್ಬರು ಪುತ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ವಿನಯ್ ಪುತ್ರಿಯರಾದ ವೈಶಾಲಿ ಕುಲಕರ್ಣಿ ಮತ್ತು ದೀಪಾಲಿ ಕುಲಕರ್ಣಿ ಅವರು ತಂದೆಯ ಜೊತೆಗಿದ್ದ ತಮ್ಮ ಫೋಟೋಗಳ ಜೊತೆ ಭಾವನಾತ್ಮಕ ಪತ್ರವೊಂದನ್ನು ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಪ್ರಸುತ್ತ ತಂದೆಯ ಸಂಕಷ್ಟದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ರೈತ ಕುಟುಂಬದಲ್ಲಿ ಜನಿಸಿ, ಸಾವಿರಾರು ಪಶುಗಳೊಂದಿಗಿನ ದೊಡ್ಡ ಡೈರಿ … Continue reading ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ತಂದೆಯ ನೆನೆದು ಪುತ್ರಿಯರಿಂದ ಭಾವನಾತ್ಮಕ ಪೋಸ್ಟ್!