LIFE | ಒಂದು ದಿನನಾದ್ರೂ ಈ ಫೋನ್ ನಿಂದ ದೂರ ಇರ್ಬೇಕು ಅನ್ಸಿಲ್ವಾ? ಸ್ವಲ್ಪ ಡಿಜಿಟಲ್ ವಿರಾಮ ತಗೋಳಿ

ನಿಮ್ಮ ದಿನ ಶುರುವಾಗೋದು ಫೋನ್‌ ನೋಡುತ್ತಲೇನಾ? ಕಣ್ಣು ತೆರೆಯೋ ಮುಂಚೆನೇ ನೋಟಿಫಿಕೇಶನ್‌ಗಳನ್ನು ಪರಿಶೀಲಿಸುವ ಅಭ್ಯಾಸ ಇದೆಯಾ? ಒಂದು ಕ್ಷಣ ನಿಲ್ಲಿ ಯೋಚಿಸಿ… ಈ ನಿರಂತರ ಆನ್‌ಲೈನ್‌ ಜೀವನ ನಿಜವಾಗಿಯೂ ಇಷ್ಟು ಅಗತ್ಯವೇ ಅಂತ? ಸಾಮಾಜಿಕ ಜಾಲತಾಣಗಳು ನಮ್ಮನ್ನು ಜಗತ್ತಿಗೆ ಕನೆಕ್ಟ್ ಮಾಡುತ್ತವೆ. ಆದರೆ ಅದೇ ಸಮಯದಲ್ಲಿ ಹೋಲಿಕೆ, ಆತಂಕ ಮತ್ತು ಅನಗತ್ಯ ಒತ್ತಡವನ್ನೂ ಉಂಟುಮಾಡುತ್ತವೆ. ಇತರರ ಯಶಸ್ಸು, ಪ್ರವಾಸ, ಪರ್ಫೆಕ್ಟ್ ಚಿತ್ರಗಳನ್ನು ನೋಡುತ್ತಾ ನೋಡುತ್ತಾ ನಮ್ಮ ಜೀವನವೇ ಸರಿಯಿಲ್ಲ ಅನ್ನಿಸುವ ಭ್ರಮೆ ಹುಟ್ಟಬಹುದು. ಇದನ್ನೂ ಓದಿ: ಒಮ್ಮೆ … Continue reading LIFE | ಒಂದು ದಿನನಾದ್ರೂ ಈ ಫೋನ್ ನಿಂದ ದೂರ ಇರ್ಬೇಕು ಅನ್ಸಿಲ್ವಾ? ಸ್ವಲ್ಪ ಡಿಜಿಟಲ್ ವಿರಾಮ ತಗೋಳಿ