LIFE | ಸಮಾಜ ಹೇಳಿದ timingನಲ್ಲೇ ಜೀವನ ನಡಿಬೇಕಾ? ಏನಂತೀರಾ?
“ಇಷ್ಟು ವಯಸ್ಸಾಯ್ತು… ಇನ್ನೂ ಮದುವೆ ಆಗ್ಲಿಲ್ಲವಾ?” ಅನ್ನೋ ಪ್ರಶ್ನೆ ಕೇಳಿದಾಗ, ನಿಜ್ವಾಗ್ಲೂ ಅಷ್ಟೊಂದು ತಡವಾಗಿದೆಯೋ ಅನ್ನೋ ಅನುಮಾನ ಹುಟ್ಟುತ್ತೆ. ಸಮಾಜಕ್ಕೆ timing ತುಂಬಾ ಇಷ್ಟ. ಈ ವಯಸ್ಸಿಗೆ ಓದು ಮುಗಿಸಬೇಕು, ಅಷ್ಟರಲ್ಲಿ ಕೆಲಸ, ನಂತರ ಮದುವೆ, ಮಕ್ಕಳು, ಸೆಟಲ್‌ಡ್ ಲೈಫ್. ಒಂದು ರೆಡಿಯಾದ ಟೈಮ್‌ಟೇಬಲ್. ಅದನ್ನ ಫಾಲೋ ಮಾಡದಿದ್ರೆ, ಜೀವನವೇ ತಪ್ಪು ಟ್ರ್ಯಾಕ್‌ಗೆ ಹೋದಂಥ ಫೀಲ್ ಮಾಡಿಸ್ತಾರೆ. ಆದರೆ ಪ್ರಶ್ನೆ ಒಂದೇ – ಈ ಟೈಮ್‌ಟೇಬಲ್ ಯಾರದ್ದು? ನಮ್ಮದಾ, ಸಮಾಜದದಾ?ಜೀವನ ಅಂದ್ರೆ ರೈಲು ಅಲ್ಲ. ಎಲ್ಲರೂ ಒಂದೇ … Continue reading LIFE | ಸಮಾಜ ಹೇಳಿದ timingನಲ್ಲೇ ಜೀವನ ನಡಿಬೇಕಾ? ಏನಂತೀರಾ?
Copy and paste this URL into your WordPress site to embed
Copy and paste this code into your site to embed