LIFE | Overthinking ಮಾಡೋದನ್ನು ನಿಲ್ಲಿಸೋದೇ ಒಂದು ರೀತಿಯ Self Love ಅಲ್ವಾ! ಏನಂತೀರಾ?
ಕೆಲವು ಬಾರಿ ನಾವು ಎದುರಿಸೋ ಸಮಸ್ಯೆಗಿಂತ, ಅದನ್ನೇ ಮತ್ತೆ ಮತ್ತೆ ಯೋಚಿಸೋದು ನಮ್ಮನ್ನ ಹೆಚ್ಚು ಚಿಂತೆಗೀಡು ಮಾಡುತ್ತೆ. ನಡೆದದ್ದನ್ನು, ನಡೆಯೋದು, ಇನ್ನೂ ನಡೆಯಬಹುದಾದ್ದನ್ನು ಮನಸ್ಸಿನಲ್ಲಿ ಸಾವಿರ ಬಾರಿ ತಿರುಗಿಸುತ್ತಾ ಇರುವುದು ನಮ್ಮ ಶಾಂತಿಯನ್ನು ಕಿತ್ತುಕೊಳ್ಳುತ್ತದೆ. Overthinking ಅನ್ನೋದು ನಾವೇ ನಮಗೆ ಕೊಡುವ ಮೌನದ ಒತ್ತಡ. ಅದನ್ನು ನಿಧಾನವಾಗಿ ಬಿಡೋದನ್ನ ಕಲಿಯೋದು, ನಮ್ಮನ್ನ ನಾವು ಕಾಪಾಡಿಕೊಳ್ಳೋದಕ್ಕೆ ಒಂದು ರೀತಿಯ Self Love ಅಂತಲೇ ಹೇಳಬಹುದು. ನಮ್ಮ ಮನಸ್ಸು ಸದಾ ಉತ್ತರ ಹುಡುಕುತ್ತಲೇ ಇರುತ್ತದೆ. ಆದರೆ ಪ್ರತೀ ಪ್ರಶ್ನೆಗೆ ತಕ್ಷಣ … Continue reading LIFE | Overthinking ಮಾಡೋದನ್ನು ನಿಲ್ಲಿಸೋದೇ ಒಂದು ರೀತಿಯ Self Love ಅಲ್ವಾ! ಏನಂತೀರಾ?
Copy and paste this URL into your WordPress site to embed
Copy and paste this code into your site to embed