LIFE | ಟೆಕ್ನಾಲಜಿ ಸಮಯ ಉಳಿಸ್ತು…ಆದ್ರೆ ಆ ಉಳಿದಿರೋ ಸಮಯ ಎಲ್ಲಿ ಹೋಗುತ್ತೆ?
ಒಂದು ಕಾಲದಲ್ಲಿ ಒಂದು ಕೆಲಸ ಮುಗಿಸೋಕೆ ಗಂಟೆಗಳೇ ಬೇಕಾಗುತ್ತಿತ್ತು. ಬ್ಯಾಂಕ್‌ಗೆ ಹೋಗಬೇಕು, ಬಿಲ್ ಪಾವತಿಸಬೇಕು, ಮಾಹಿತಿ ಹುಡುಕಬೇಕು ಅಂದ್ರೆ ಸಾಕಷ್ಟು ಸಮಯ ಖರ್ಚಾಗುತ್ತಿತ್ತು. ಇಂದು ಟೆಕ್ನಾಲಜಿ ಬಂದ ಮೇಲೆ ಇವೆಲ್ಲವೂ ಕೆಲ ನಿಮಿಷಗಳ ಕೆಲಸವಾಗಿಬಿಟ್ಟಿದೆ. ನೋಡೋದಕ್ಕೆ ನಮ್ಮ ಬಳಿ ಈಗ ಮೊದಲಿಗಿಂತ ಹೆಚ್ಚು ಸಮಯ ಇರಬೇಕು ಅನ್ನಿಸುತ್ತದೆ. ಆದರೆ ವಿಚಿತ್ರ ಏನೆಂದರೆ, ಹೆಚ್ಚಿನ ಜನರು ಇನ್ನೂ “ಸಮಯವೇ ಸಿಗ್ತಿಲ್ಲ” ಅಂತ ಹೇಳ್ತಾರೆ. ಹಾಗಾದರೆ ಟೆಕ್ನಾಲಜಿ ಉಳಿಸಿದ ಆ ಸಮಯ ಎಲ್ಲಿ ಹೋಗುತ್ತಿದೆ? ಉತ್ತರ ಬಹುಶಃ ನಮ್ಮ ಕೈಯಲ್ಲಿರುವ … Continue reading LIFE | ಟೆಕ್ನಾಲಜಿ ಸಮಯ ಉಳಿಸ್ತು…ಆದ್ರೆ ಆ ಉಳಿದಿರೋ ಸಮಯ ಎಲ್ಲಿ ಹೋಗುತ್ತೆ?
Copy and paste this URL into your WordPress site to embed
Copy and paste this code into your site to embed