LIFE | ಯಾವ ಕೆಲಸಕ್ಕೂ ತಡ ಅನ್ನೋದಿಲ್ಲ… ನಾವು ಶುರುಮಾಡಿದ ಟೈಮ್ ಸರಿಯಾದ ಟೈಮ್! ಏನಂತೀರಾ?

“ಇದೀಗ ಶುರು ಮಾಡಿದ್ರೆ ಲೇಟ್ ಆಗೋದಿಲ್ಲವಾ?” ಅನ್ನೋ ಒಂದು ಯೋಚನೆ ಎಷ್ಟು ಜನರನ್ನು ತಮ್ಮ ಕನಸನ್ನು ಆರಂಭಿಸೋದನ್ನೇ ತಡೆದು ಬಿಡುತ್ತೆ ಗೊತ್ತಾ? ನಾವು ಜೀವನವನ್ನು ಒಂದು ಟೈಮ್‌ಟೇಬಲ್‌ ಹಾಗೆ ನೋಡುತ್ತೇವೆ. ಈ ವಯಸ್ಸಿನಲ್ಲಿ ಇದು ಆಗಬೇಕು, ಆ ವಯಸ್ಸಿನಲ್ಲಿ ಅದು ಆಗಬೇಕು ಎಂದುಕೊಂಡೇ ಓಡುತ್ತೇವೆ. ಆದರೆ ಜೀವನಕ್ಕೆ ಅಂಥಾ ನಿಗದಿತ ಗಡಿಯಾರವೇ ಇಲ್ಲ. ಪ್ರತಿಯೊಬ್ಬರ ಪಯಣ ವಿಭಿನ್ನ. ಕೆಲವರು ಬೇಗ ಶುರುಮಾಡುತ್ತಾರೆ, ಕೆಲವರು ಸ್ವಲ್ಪ ತಡವಾಗಿ. ಆದರೆ ಅದರಿಂದ ಅಂತಿಮ ಫಲಿತಾಂಶ ನಿರ್ಧಾರವಾಗುವುದಿಲ್ಲ. ನಿಜವಾಗಿ ಮುಖ್ಯವಾದದ್ದು ನೀವು … Continue reading LIFE | ಯಾವ ಕೆಲಸಕ್ಕೂ ತಡ ಅನ್ನೋದಿಲ್ಲ… ನಾವು ಶುರುಮಾಡಿದ ಟೈಮ್ ಸರಿಯಾದ ಟೈಮ್! ಏನಂತೀರಾ?