LIFE | ಬಾಲ್ಯವನ್ನು ಆನಂದಿಸುವ ಮುನ್ನವೇ ದೊಡ್ಡವರಾಗಿಬಿಟ್ಟೆವೋ ಏನೋ!

ಕೆಲವೊಮ್ಮೆ ಹಳೆಯ ಫೋಟೋಗಳನ್ನು ನೋಡಿದಾಗ ಮನಸ್ಸು ಅಚಾನಕ್ ಮೌನವಾಗುತ್ತದೆ. ಆ ಚಿಕ್ಕ ಮುಖ, ಆ ನಿರ್ದೋಷ ನಗು, ಯಾವುದೇ ಭಯವಿಲ್ಲದ ಕಣ್ಣುಗಳು ಅದು ನಾವೇನಾ ಎಂದು ಪ್ರಶ್ನೆ ಮೂಡುತ್ತದೆ. ಯಾವಾಗ ಆ ಚಿಕ್ಕ ಮಗು ನಿಧಾನವಾಗಿ ಜವಾಬ್ದಾರಿಗಳ ಭಾರ ಹೊತ್ತ ದೊಡ್ಡವನಾಯ್ತು? ಯಾವಾಗ ಆಟದ ಮೈದಾನ ಬಿಟ್ಟು ಜೀವನದ ಮೈದಾನಕ್ಕೆ ಬಂದೆವು? ಅನ್ನೋದೇ ನೆನಪಿಲ್ಲ. ಬಾಲ್ಯದಲ್ಲಿ ದೊಡ್ಡವರಾಗಬೇಕು ಅನ್ನೋ ಆತುರ ಜಾಸ್ತಿ ಇತ್ತು. ಶಾಲೆ ಮುಗಿದರೆ ಸ್ವಾತಂತ್ರ್ಯ ಸಿಗುತ್ತದೆ ಎಂದುಕೊಂಡೆವು. ಹಣ ಸಂಪಾದಿಸಿದರೆ ಸಂತೋಷ ಸಿಗುತ್ತದೆ ಎಂದು … Continue reading LIFE | ಬಾಲ್ಯವನ್ನು ಆನಂದಿಸುವ ಮುನ್ನವೇ ದೊಡ್ಡವರಾಗಿಬಿಟ್ಟೆವೋ ಏನೋ!