LIFE | ಕ್ಷಣಿಕ ಖುಷಿ ಹುಡುಕುತ್ತಾ ದೀರ್ಘಕಾಲದ ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ..ಅಲ್ವಾ?
ಇಂದಿನ ಜೀವನದಲ್ಲಿ ಎಲ್ಲವೂ ತಕ್ಷಣ ಬೇಕು ಅನ್ನೋ ಅಭ್ಯಾಸ ಹೆಚ್ಚಾಗಿದೆ. ತಕ್ಷಣ ಖುಷಿ, ತಕ್ಷಣ ಮನರಂಜನೆ, ತಕ್ಷಣ ಉತ್ತರ, ತಕ್ಷಣ ಫಲಿತಾಂಶ ಹೀಗೆ ಮನಸ್ಸು ಕೂಡ “ಈಗಲೇ ಬೇಕು” ಅನ್ನೋ ಸ್ಥಿತಿಗೆ ಹೋಗಿಬಿಟ್ಟಿದೆ. ಬೇಸರವಾದ ಕ್ಷಣದಲ್ಲಿ ಏನಾದರೂ ನೋಡಿ ತಕ್ಷಣ ಖುಷಿ ಪಡೆಯೋದು ಸುಲಭವಾಗಿದೆ. ಆದರೆ ಇದೇ ಅಭ್ಯಾಸ ನಿಧಾನವಾಗಿ ನಮ್ಮ ಒಳಗಿನ ಶಾಂತಿಯನ್ನು ಕಡಿಮೆ ಮಾಡುತ್ತಿದೆ. ಕ್ಷಣಿಕ ಸಂತೋಷ ತಪ್ಪಲ್ಲ. ಆದರೆ ಪ್ರತಿಯೊಂದು ಖಾಲಿತನಕ್ಕೂ ತಾತ್ಕಾಲಿಕ ಖುಷಿಯನ್ನೇ ಪರಿಹಾರವಾಗಿ ಬಳಸಿದರೆ, ಮನಸ್ಸು ಶಾಂತವಾಗಿರುವುದನ್ನು ಮರೆತುಬಿಡುತ್ತದೆ. ಕೆಲವು … Continue reading LIFE | ಕ್ಷಣಿಕ ಖುಷಿ ಹುಡುಕುತ್ತಾ ದೀರ್ಘಕಾಲದ ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ..ಅಲ್ವಾ?
Copy and paste this URL into your WordPress site to embed
Copy and paste this code into your site to embed