LIFE | ನಾವು ಬದಲಾಗಿಲ್ಲ… ಜೀವನ ನಮ್ಮನ್ನು ಬದಲಿಸಿದೆ! ಅಲ್ವಾ?
ಕೆಲವೊಮ್ಮೆ ನಮ್ಮ ಹಳೆಯ ವರ್ಷನ್ ಬಗ್ಗೆ ನಾವು ನೆನಪಿಸಿಕೊಂಡಾಗ ಒಂದು ಪ್ರಶ್ನೆ ಮನಸ್ಸಿಗೆ ಬರುತ್ತೆ “ನಾನು ಇಷ್ಟು ಬದಲಾಗಿದ್ದು ಹೇಗೆ?” ಒಮ್ಮೆ ಸಣ್ಣ ವಿಷಯಕ್ಕೂ ತುಂಬಾ ಖುಷಿಪಡುತ್ತಿದ್ದ ಮನಸ್ಸು, ಈಗ ಹೆಚ್ಚು ಯೋಚಿಸಿ ನಿರ್ಧಾರ ತೆಗೆದುಕೊಳ್ಳುತ್ತದೆ. ಒಮ್ಮೆ ಯಾರ ಮಾತಿಗೂ ಬೇಗ ನಂಬಿಕೆ ಇಡುವ ಸ್ವಭಾವ, ಈಗ ಸ್ವಲ್ಪ ಎಚ್ಚರಿಕೆಯಿಂದ ನಡೆಯುತ್ತದೆ. ಆಗ ಅನಿಸುತ್ತದೆ… ನಾವು ಬದಲಾಗಿಲ್ಲ, ಜೀವನವೇ ನಮ್ಮನ್ನು ಬದಲಿಸಿದೆ. ಪ್ರತಿ ಅನುಭವವೂ ನಮ್ಮೊಳಗೆ ಏನಾದರೂ ಒಂದು ಗುರುತು ಬಿಡುತ್ತದೆ. ಕೆಲವು ಕ್ಷಣಗಳು ನಮ್ಮನ್ನು ನಗಿಸುತ್ತವೆ, … Continue reading LIFE | ನಾವು ಬದಲಾಗಿಲ್ಲ… ಜೀವನ ನಮ್ಮನ್ನು ಬದಲಿಸಿದೆ! ಅಲ್ವಾ?
Copy and paste this URL into your WordPress site to embed
Copy and paste this code into your site to embed