LIFE | ಒಂದು ದಿನ ಫೋನ್ ಇಲ್ಲದೆ ಇದ್ದರೆ ಜೀವನ ಹೇಗಿರುತ್ತೆ?

ಒಂದು ಕ್ಷಣ ಯೋಚಿಸಿ ನೋಡಿ… ಬೆಳಗ್ಗೆ ಕಣ್ಣು ತೆರೆದ ಕೂಡಲೇ ಫೋನ್ ಕೈಗೆ ಸಿಗದಿದ್ದರೆ ಏನಾಗುತ್ತದೆ? ಅಲಾರಂ ಇಲ್ಲ, ನೋಟಿಫಿಕೇಶನ್ ಇಲ್ಲ, ಮೆಸೇಜ್ ಇಲ್ಲ, ಸೋಶಿಯಲ್ ಮೀಡಿಯಾ ಇಲ್ಲ — ಇಡೀ ದಿನ ಸಂಪರ್ಕವೇ ಇಲ್ಲದ ಒಂದು ಪರಿಸ್ಥಿತಿ. ಇಂದಿನ ಜೀವನದಲ್ಲಿ ಇದು ಸ್ವಲ್ಪ ವಿಚಿತ್ರ ಅನ್ನಿಸಿದರೂ, ಇದು ನಿಜವಾದ “ಡಿಜಿಟಲ್ ವಿರಾಮ”ದ ಅನುಭವವಾಗಬಹುದು. ಮೊದಲಿಗೆ ಬಹಳ ಜನರಿಗೆ ಅಸಹಜವಾಗಿ ಅನಿಸುತ್ತದೆ. ಏನೋ ಕಳೆದುಕೊಂಡಂತೆ, ಏನೋ miss ಆಗ್ತಿದೆ ಅನ್ನೋ ಭಾವನೆ ಬರುತ್ತದೆ. ತಕ್ಷಣ ಫೋನ್ ಹುಡುಕೋ … Continue reading LIFE | ಒಂದು ದಿನ ಫೋನ್ ಇಲ್ಲದೆ ಇದ್ದರೆ ಜೀವನ ಹೇಗಿರುತ್ತೆ?