LIFE | ಪೀಸ್ ಫುಲ್ ಆಗಿ ಬದುಕೋದು ಯಾಕೆ ಇಷ್ಟು ಕಷ್ಟ?

ಒಮ್ಮೆ ಯೋಚ್ನೆ ಮಾಡಿದಾಗ ಶಾಂತಿಯಾಗಿ ಬದುಕೋದು ಅಂದ್ರೆ ತುಂಬಾ ದೊಡ್ಡ ವಿಷಯವೇನೂ ಅಲ್ಲ ಅನ್ಸುತ್ತೆ….ಆದರೆ ನಿಜ ಜೀವನದಲ್ಲಿ ಅದೇ ಅತಿ ಕಷ್ಟವಾದ ಕೆಲಸ. ಎಲ್ಲವೂ ಸರಿಯಾಗಿದ್ರೂ ಮನಸ್ಸು ಶಾಂತವಾಗಿರುವುದಿಲ್ಲ. ಯಾಕೆಂದರೆ ನಮ್ಮ ಜೀವನದಲ್ಲಿ ಗದ್ದಲ ಹೊರಗಿಂತ ಒಳಗೆ ಹೆಚ್ಚು. ಕೆಲಸದ ಒತ್ತಡ, ಜನರ ನಿರೀಕ್ಷೆ, ಹೋಲಿಕೆ, ಭವಿಷ್ಯದ ಚಿಂತೆ ಇವೆಲ್ಲ ನಿಧಾನವಾಗಿ ಮನಸ್ಸಿನ ಮೇಲೆ ಭಾರವಾಗುತ್ತವೆ. ನಾವು ಶಾಂತಿಯನ್ನು ಹೊರಗಡೆ ಹುಡುಕುತ್ತೇವೆ. “ಇದು ಸಿಕ್ಕಿದ್ರೆ ನಾನು ಹ್ಯಾಪಿ,” “ಅದು ಆದ್ರೆ ನನಗೆ ಶಾಂತಿ” ಅಂತ ಯೋಚಿಸುತ್ತೇವೆ. ಆದರೆ … Continue reading LIFE | ಪೀಸ್ ಫುಲ್ ಆಗಿ ಬದುಕೋದು ಯಾಕೆ ಇಷ್ಟು ಕಷ್ಟ?