LIFE | ಕಂಫರ್ಟ್ ಝೋನ್ ನಿಂದ ಹೊರಗೆ ಬಂದಾಗಲೇ ನಿಜವಾದ ಜೀವನ ಏನು ಅಂತ ಗೊತ್ತಾಗೋದು
ಸುರಕ್ಷಿತವಾಗಿ, ಸುಲಭವಾಗಿ, ಒತ್ತಡವಿಲ್ಲದೆ ಸಾಗುವ ಜೀವನ ನಮಗೆ ಇಷ್ಟವಾಗುತ್ತೆ. ಅದೇ ನಮ್ಮ ಕಂಫರ್ಟ್ ಝೋನ್. ಇಲ್ಲಿ ಅಪಾಯ ಕಡಿಮೆ, ಅನಿಶ್ಚಿತತೆ ಕಡಿಮೆ… ಆದರೆ ಒಂದು ಸತ್ಯ, ಬೆಳವಣಿಗೆ ಕೂಡ ಕಡಿಮೆ. ನಾವು ಹೊಸದೇನನ್ನಾದರೂ ಪ್ರಯತ್ನಿಸಬೇಕೆಂದಾಗ ಮೊದಲಿಗೆ ಬರುವ ಭಾವನೆ ಭಯ. “ನನ್ನ ಕೈಯಿಂದ ಆಗುತ್ತಾ?” “ತಪ್ಪಾದ್ರೆ?” ಅನ್ನೋ ಪ್ರಶ್ನೆಗಳು ನಮ್ಮನ್ನು ಮತ್ತೆ ಭಯಕ್ಕೆ ತಳ್ಳುತ್ತವೆ. ಆದರೆ ಅದೇ ಭಯದ ಆಚೆ ಇರುವುದೇ ನಿಜವಾದ ಅವಕಾಶ. ಕಂಫರ್ಟ್ ಝೋನ್ ನಲ್ಲಿ ನಾವು ಬದುಕುತ್ತೇವೆ… ಆದರೆ ಬದುಕಿನ ಅರ್ಥವನ್ನು ಅನುಭವಿಸುವುದಿಲ್ಲ. … Continue reading LIFE | ಕಂಫರ್ಟ್ ಝೋನ್ ನಿಂದ ಹೊರಗೆ ಬಂದಾಗಲೇ ನಿಜವಾದ ಜೀವನ ಏನು ಅಂತ ಗೊತ್ತಾಗೋದು
Copy and paste this URL into your WordPress site to embed
Copy and paste this code into your site to embed