LIFE | ನಿಮ್ಮನ್ನು ನೀವು ಅನುಮಾನಿಸೋದೇ ನಿಮ್ಮ ದೊಡ್ಡ ಶತ್ರು

ಜೀವನದಲ್ಲಿ ನಮ್ಮನ್ನು ಹಿಂದಕ್ಕೆ ತಳ್ಳೋದು ಯಾವಾಗಲೂ ಪರಿಸ್ಥಿತಿಗಳು ಅಥವಾ ಜನರಲ್ಲ. ಹಲವಾರು ಬಾರಿ ನಮ್ಮ ಬೆಳವಣಿಗೆಗೆ ಅಡ್ಡಿಯಾಗೋದು ನಮ್ಮೊಳಗೇ ಹುಟ್ಟುವ ಅನುಮಾನ. ಅವಕಾಶ ನಮ್ಮ ಮುಂದೆ ಇದ್ದರೂ, ನಮ್ಮ ಮೇಲಿನ ನಂಬಿಕೆಯ ಕೊರತೆ ಅದನ್ನು ಹಿಡಿಯಲು ಬಿಡೋದಿಲ್ಲ. ನಿಜವಾಗಿ ನೋಡಿದರೆ, ನಮ್ಮಲ್ಲಿರುವ ಸಾಮರ್ಥ್ಯವನ್ನು ಇತರರು ಕಡಿಮೆ ಅಂದಾಜು ಮಾಡುವುದಕ್ಕಿಂತ ನಾವು ನಮ್ಮನ್ನೇ ಕಡಿಮೆ ಅಂದಾಜು ಮಾಡಿಕೊಳ್ಳುವುದು ಹೆಚ್ಚು ಅಪಾಯಕಾರಿ. ಒಂದು ಸಣ್ಣ self doubt ನಿಧಾನವಾಗಿ ದೊಡ್ಡ ಭಯವಾಗುತ್ತದೆ. ಆ ಭಯ ಪ್ರಯತ್ನವನ್ನು ನಿಲ್ಲಿಸುತ್ತದೆ. ಪ್ರಯತ್ನ ನಿಂತರೆ … Continue reading LIFE | ನಿಮ್ಮನ್ನು ನೀವು ಅನುಮಾನಿಸೋದೇ ನಿಮ್ಮ ದೊಡ್ಡ ಶತ್ರು