LIFE | ನಿಮ್ಮ ಕೆಲಸ ನಾಳೆಯಿಂದ ಅಲ್ಲ … ಇಂದೇ ಶುರುಮಾಡಿ: ನಾಳೆ ಅನ್ನೋದು ಹಾಳು ನೆನಪಿರಲಿ

ಒಂದು ದಿನ ನೀನು ನಿನ್ನ ಕನಸನ್ನು ಕೈಗೆತ್ತಿಕೊಂಡೆ. ಅದರ ಕಡೆ ನೋಡಿದೆ… ಯೋಚಿಸಿದೆ… ಮತ್ತೆ ಸೈಡ್‌ಗೆ ಇಟ್ಟೆ.“ನಾಳೆ ಶುರುಮಾಡ್ತೀನಿ” ಅಂದೆ. ಆ ನಾಳೆ ಮತ್ತೆ ಬಂತು.. ಆದ್ರೆ ಮತ್ತೆ ಅದೇ ಮಾತು — “ಇನ್ನೂ ಸ್ವಲ್ಪ ಸಮಯ ಇರಲಿ… ನಾಳೆ ಮಾಡ್ತೀನಿ.” ಹೀಗೆ ದಿನಗಳು ಕಳೆದು ಹೋದವು. ಕನಸು ಮಾತ್ರ ಅಲ್ಲೇ ನಿಂತಿತ್ತು. ನಾವು ಜೀವನದಲ್ಲಿ ಬಹಳ ಕೆಲಸಗಳನ್ನು ಮುಂದೂಡುತ್ತೇವೆ. “ಇನ್ನೂ ಸ್ವಲ್ಪ ಸಮಯ ಇರಲಿ,” “ಸರಿಯಾದ ಸಮಯ ಬಂದಾಗ ಶುರುಮಾಡ್ತೀನಿ” ಎಂದುಕೊಂಡೇ ದಿನಗಳನ್ನು ಕಳೆಯುತ್ತೇವೆ. ಆದರೆ … Continue reading LIFE | ನಿಮ್ಮ ಕೆಲಸ ನಾಳೆಯಿಂದ ಅಲ್ಲ … ಇಂದೇ ಶುರುಮಾಡಿ: ನಾಳೆ ಅನ್ನೋದು ಹಾಳು ನೆನಪಿರಲಿ