ಆಸ್ಪತ್ರೆ ಬೆಡ್‌ನಲ್ಲಿ ನರಳುತ್ತಿದೆ ಬದುಕಿನ ಆಸರೆ: ಮಗನ ಉಳಿಸಲು ಈ ಅಮ್ಮನಿಗೆ ಬೇಕಿದೆ ನಿಮ್ಮ‌ ನೆರವಿನ ಹಸ್ತ…

ಹೊಸದಿಗಂತ ವರದಿ ಮಂಗಳೂರು: ಮಂಗಳೂರು ತಾಲೂಕಿನ ಗಂಜಿಮಠ ಮಾರ್ಗದಂಗಡಿ ನಿವಾಸಿ ಎಸ್.ಕೆ. ಭವಾನಿ ಎಂಬವರ ಪುತ್ರ ನಿಖಿಲ್ (31) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದು, ಈಗ ಚಿಕಿತ್ಸೆ ವೆಚ್ವ ಭರಿಸಲಾಗದೆ ದಿಕ್ಕುತೋಚದ ಈ ಬಡಕುಟುಂಬ ಸಹೃದಯಿಗಳ ನೆರವಿನ‌ ಹಸ್ತದ ನಿರೀಕ್ಷೆಯಲ್ಲಿ ಕ್ಷಣ ಕ್ಷಣಗಳನ್ನು ಕಳೆಯುತ್ತಿದೆ… ನಿಖಿಲ್, ಮಿದುಳು ಮತ್ತು ಶ್ವಾಸಕೋಶದ ಗಾಯಗಳಿಂದ ಬಹಳುತ್ತಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮಗನ ಚಿಕಿತ್ಸೆಗೆ ಭವಾನಿ ಅವರು ಈಗಾಗಲೇ ಇದ್ದ ಹಣವನ್ನೆಲ್ಲಾ ಆಸ್ಪತ್ರೆಗೆ ವ್ಯಯಿಸಿದ್ದಾರೆ. ಬಡತನದಲ್ಲಿ … Continue reading ಆಸ್ಪತ್ರೆ ಬೆಡ್‌ನಲ್ಲಿ ನರಳುತ್ತಿದೆ ಬದುಕಿನ ಆಸರೆ: ಮಗನ ಉಳಿಸಲು ಈ ಅಮ್ಮನಿಗೆ ಬೇಕಿದೆ ನಿಮ್ಮ‌ ನೆರವಿನ ಹಸ್ತ…