LIFESTYLE | ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗೋದ್ರಿಂದ ಸಿಗೋ ಈ ಸೀಕ್ರೆಟ್ ಬೆನಿಫಿಟ್ಸ್ ಗೊತ್ತಾ?

ಬೇಸಿಗೆಯಲ್ಲಿ ಸಾಕ್ಸ್ ಹಾಕಿಕೊಂಡು ಮಲಗೋದು ಕೇಳಲು ಸ್ವಲ್ಪ ವಿಚಿತ್ರ ಅನಿಸಬಹುದು. “ಇಷ್ಟು ಸೆಕೆಯಲ್ಲಿ ಮತ್ತೆ ಸಾಕ್ಸ್ ಏಕೆ?” ಅನ್ನೋ ಪ್ರಶ್ನೆ ಸಹಜ. ಆದರೆ ಎಸಿ ರೂಮ್‌ನಲ್ಲಿ ಮಲಗೋವರು, ರಾತ್ರಿ ಕಾಲು ತಂಪಾಗೋರು ಅಥವಾ ಸರಿಯಾದ ನಿದ್ರೆ ಬಾರದವರು ಇದನ್ನು ಒಮ್ಮೆ ಟ್ರೈ ಮಾಡಬಹುದು. ಸರಿಯಾದ ಫ್ಯಾಬ್ರಿಕ್ ಸಾಕ್ಸ್ ಆಯ್ಕೆ ಮಾಡಿದರೆ ಬೇಸಿಗೆಯಲ್ಲೂ ಇದರ ಲಾಭ ಸಿಗುತ್ತದೆ. ಎಸಿ ರೂಮ್‌ನಲ್ಲಿ ಕಾಲು ತಂಪಾಗೋದನ್ನು ತಡೆಯುತ್ತೆಬೇಸಿಗೆಯಲ್ಲಿ ಹಲವರು ಎಸಿ ಅಥವಾ ಫ್ಯಾನ್ ಫುಲ್ ಸ್ಪೀಡ್‌ನಲ್ಲಿ ಇಟ್ಟು ಮಲಗುತ್ತಾರೆ. ಇದರಿಂದ ಕಾಲುಗಳು … Continue reading LIFESTYLE | ರಾತ್ರಿ ಸಾಕ್ಸ್ ಹಾಕಿಕೊಂಡು ಮಲಗೋದ್ರಿಂದ ಸಿಗೋ ಈ ಸೀಕ್ರೆಟ್ ಬೆನಿಫಿಟ್ಸ್ ಗೊತ್ತಾ?