Lifestyle Fitness | ಫಿಟ್ ಆಗಿರೋ ಜನ ಈ 5 ಕೆಲಸಗಳನ್ನು ಯಾವತ್ತೂ ಮಿಸ್ ಮಾಡೋದಿಲ್ಲ
ಫಿಟ್ ಆಗಿರುವವರು ದಿನಪೂರ್ತಿ ಜಿಮ್‌ನಲ್ಲೇ ಕಾಲ ಕಳೆಯುತ್ತಾರೆ ಅನ್ನೋದು ತಪ್ಪು ಕಲ್ಪನೆ. ಅವರ ಫಿಟ್ನೆಸ್ ಸೀಕ್ರೆಟ್ ದೊಡ್ಡ ದೊಡ್ಡ ಡಯಟ್ ಪ್ಲಾನ್‌ಗಳಲ್ಲಿ ಅಲ್ಲ, ಪ್ರತಿದಿನ ಪಾಲಿಸುವ ಸಣ್ಣ ಸಣ್ಣ ಹವ್ಯಾಸಗಳಲ್ಲಿ ಅಡಗಿರುತ್ತದೆ. ಇದೇ ಹವ್ಯಾಸಗಳು ದೀರ್ಘಾವಧಿಯಲ್ಲಿ ಆರೋಗ್ಯಕರ ಜೀವನಶೈಲಿಗೆ ಕಾರಣವಾಗುತ್ತವೆ. ದೇಹವನ್ನು ಚಲನೆಯಲ್ಲಿರಿಸುತ್ತಾರೆ ಜಿಮ್‌ಗೆ ಹೋಗದ ದಿನಗಳಲ್ಲೂ ಅವರು ವಾಕ್ ಮಾಡೋದು, ಮೆಟ್ಟಿಲು ಹತ್ತೋದು ಅಥವಾ ಸಣ್ಣ ಮಟ್ಟದ ದೈಹಿಕ ಚಟುವಟಿಕೆಯನ್ನು ಮಿಸ್ ಮಾಡೋದಿಲ್ಲ. ನೀರು ಕುಡಿಯೋದನ್ನು ನಿರ್ಲಕ್ಷ್ಯ ಮಾಡೋದಿಲ್ಲ ಹೈಡ್ರೇಶನ್‌ಗೆ ಅವರು ಹೆಚ್ಚಿನ ಆದ್ಯತೆ ಕೊಡುತ್ತಾರೆ. … Continue reading Lifestyle Fitness | ಫಿಟ್ ಆಗಿರೋ ಜನ ಈ 5 ಕೆಲಸಗಳನ್ನು ಯಾವತ್ತೂ ಮಿಸ್ ಮಾಡೋದಿಲ್ಲ
Copy and paste this URL into your WordPress site to embed
Copy and paste this code into your site to embed