17 ಸಾವಿರ ಅಡಿ ಎತ್ತರದಲ್ಲಿ ಮಿಂಚಿನ ಹೊಡೆತ: ಇಂಡಿಗೋ ವಿಮಾನಕ್ಕೆ ಹಾನಿ, ಪ್ರಯಾಣಿಕರು ಸೇಫ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಟ್ನಾದಿಂದ ಲಖನೌಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಹಾರಾಟದ ವೇಳೆ ಮಿಂಚು ಬಡಿದ ಪರಿಣಾಮ ವಿಮಾನದ ಮುಂಭಾಗದ ಭಾಗ ಹಾನಿಗೊಳಗಾಗಿದೆ. ಪ್ರತಿಕೂಲ ಹವಾಮಾನದ ನಡುವೆಯೂ ಪೈಲಟ್‌ಗಳು ವಿಮಾನವನ್ನು ಸುರಕ್ಷಿತವಾಗಿ ಲಖನೌ ವಿಮಾನ ನಿಲ್ದಾಣದಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದು, ವಿಮಾನದಲ್ಲಿದ್ದ 104 ಪ್ರಯಾಣಿಕರು ಹಾಗೂ ಆರು ಸಿಬ್ಬಂದಿ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ವಿಮಾನದ ರಕ್ಷಣಾತ್ಮಕ ಕವಚಕ್ಕೆ ಹಾನಿ ಅಕ್ಟೋಬರ್ 7ರಂದು ಕಾರ್ಯಾಚರಣೆ ನಡೆಸುತ್ತಿದ್ದ 6E 625 ವಿಮಾನವು ಸುಮಾರು 17 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ … Continue reading 17 ಸಾವಿರ ಅಡಿ ಎತ್ತರದಲ್ಲಿ ಮಿಂಚಿನ ಹೊಡೆತ: ಇಂಡಿಗೋ ವಿಮಾನಕ್ಕೆ ಹಾನಿ, ಪ್ರಯಾಣಿಕರು ಸೇಫ್