Wednesday, August 10, 2022

Latest Posts

ಇಮ್ರಾನ್ ಹಷ್ಮಿ ತನ್ನ ಸಿನಿಮಾಗಳನ್ನು ಮಗನಿಗೆ ತೋರಿಸೋದಿಲ್ವಂತೆ, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಮ್ರಾನ್ ಹಷ್ಮಿ ಇತ್ತೀಚೆಗೆ ಹಾರರ್ ಸಿನಿಮಾಗಳ ಮೇಲೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ.
ಸಾಲು ಸಾಲು ದೆವ್ವದ ಸಿನಿಮಾ ಮಾಡೋ ಹಷ್ಮಿ ತನ್ನ ಮಗನಿಗೆ ಮಾತ್ರ ತಾನು ಅಭಿನಯಿಸಿದ ಹಾರರ್ ಮೂವಿಗಳನ್ನು ತೋರಿಸೋದಿಲ್ಲವಂತೆ.
ಒಂದು ಬಾರಿ ಮಗನಿಗೆ ತನ್ನ ಹಾರರ್ ಸಿನಿಮಾ ಹಷ್ಮಿ ತೋರಿಸಿದ್ದರಂತೆ. ಮಗ ಸಿನಿಮಾ ನೋಡಿ ಸಿಕ್ಕಾಪಟ್ಟೆ ಹೆದರಿದ್ದು, ಕೆಟ್ಟ ಕನಸು ಬೀಳುತ್ತವೆ ಎಂದು ಹೇಳಿದ್ದನಂತೆ. ಹಾಗಾಗಿ ಯಾವುದೇ ದೆವ್ವದ ಸಿನಿಮಾಗಳನ್ನು ಹಷ್ಮಿ ತಮ್ಮ ಮಗನಿಗೆ ತೋರಿಸೋದಿಲ್ಲವಂತೆ. ನಾನೆಷ್ಟಾದರೂ ಸಿನಿಮಾ ಮಾಡುತ್ತೇನೆ ಆದರೆ ಮಗ ನೋಡುವುದು ಬೇಡ ಅಂತ ಹಷ್ಮಿ ಹೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss