ಹೊಸದಿಗಂತ ಡಿಜಿಟಲ್ ಡೆಸ್ಕ್:
ನವೆಂಬರ್ ತಿಂಗಳಿನಲ್ಲಿ ದೇಶದ ಹಲವು ಬ್ಯಾಂಕ್ ಗಳು ಅರ್ಧಕ್ಕೂ ಹೆಚ್ಚು ದಿನಗಳ ರಜೆ ಹೊಂದಿದೆ.
ತಿಂಗಳಿನಲ್ಲಿ ನಿಮಗೇನಾದರೂ ತುಂಬಾ ಬ್ಯಾಂಕ್ ಕೆಲಸ ಇದ್ದರೆ ಕೂಡಲೇ ಕೆಲಸ ಮಾಡಿಕೊಳ್ಳಿ. ಏಕೆಂದರೆ ಅಕ್ಟೋಬರ್ ತಿಂಗಳಲ್ಲಿ 17 ದಿನ ಬ್ಯಾಂಕ್ ಮುಚ್ಚಿರಲಿದೆ.
ಬ್ಯಾಂಕ್ ರಜಾ ದಿನಗಳ ಪಟ್ಟಿ
ನವೆಂಬರ್ 1: ಕನ್ನಡ ರಾಜ್ಯೋತ್ಸವ
ನವೆಂಬರ್ 3: ನರಕ ಚತುರ್ದಶಿ
ನವೆಂಬರ್ 4: ದೀಪಾವಳಿ ಅಮಾವಾಸ್ಯೆ (ಲಕ್ಷ್ಮೀ ಪೂಜೆ)/ದೀಪಾವಳಿ
ನವೆಂಬರ್ 5: ದೀಪಾವಳಿ (ಬಲಿ ಪಾಡ್ಯಮಿ)
ನವೆಂಬರ್ 6: ಲಕ್ಷ್ಮಿ ಪೂಜೆ/ದೀಪಾವಳಿ/
ನವೆಂಬರ್ 7: ಭಾನುವಾರ
ನವೆಂಬರ್ 10: ಛತ್ ಪೂಜೆ/ಸೂರ್ಯ ಪಷ್ಟಿ (ಪಾಟ್ನಾ, ರಾಂಚಿ)
ನವೆಂಬರ್ 11: ಛತ್ ಪೂಜೆ (ಪಾಟ್ನಾ)
ನವೆಂಬರ್ 12: ವಂಗಲಾ ಉತ್ಸವ (ಶಿಲ್ಲಾಂಗ್)
ನವೆಂಬರ್ 13: ಎರಡನೇ ಶನಿವಾರ
ನವೆಂಬರ್ 14: ಭಾನುವಾರ
ನವೆಂಬರ್ 19: ಗುರುನಾನಕ್ ಜಯಂತಿ/ ಕಾರ್ತಿಕ ಪೂರ್ಣಿಮಾ
ನವೆಂಬರ್ 21: ಭಾನುವಾರ
ನವೆಂಬರ್ 22: ಕನಕದಾಸ ಜಯಂತಿ
ನವೆಂಬರ್ 23: ಸೆಂಗ್ ಕುಟ್ಸೆನೆಮ್ (ಶಿಲ್ಲಾಂಗ್)
ನವೆಂಬರ್ 27: ನಾಲ್ಕನೇ ಶನಿವಾರ
ನವೆಂಬರ್ 28: ಭಾನುವಾರ