220 ಅಡಿ ಆಳದ ಕೊಳವೆಬಾವಿಯಲ್ಲಿ ಸಿಲುಕಿದ ಪುಟ್ಟ ಬಾಲಕ: ರಕ್ಷಣೆಗೆ ಹರಸಾಹಸ ಪಡ್ತಿರೋ ಸೇನೆ, SDRF
ಹೊಸದಿಗಂತ ಡಿಜಿಟಲ್ ಡೆಸ್ಕ್: ಹರಿಯಾಣದ ಅಂಬಾಲಾ ಜಿಲ್ಲೆಯ ಧನೌರಾ ಗ್ರಾಮದಲ್ಲಿ ನಾಲ್ಕು ವರ್ಷದ ಬಾಲಕನೊಬ್ಬ ತೆರೆದ ಕೊಳವೆಬಾವಿಗೆ ಬಿದ್ದು ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 220 ಅಡಿ ಆಳದಲ್ಲಿ ಸಿಲುಕಿರುವ ಬಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲು ಸೇನೆ, ವಿಪತ್ತು ನಿರ್ವಹಣಾ ಪಡೆ ಹಾಗೂ ಸ್ಥಳೀಯ ಆಡಳಿತದ ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಹೊಲದಲ್ಲಿ ಆಟ, ಕ್ಷಣದಲ್ಲೇ ಅವಘಡ ನಿರ್ಭಯ್ ಸಿಂಗ್ ಎಂಬ ಬಾಲಕ ತನ್ನ ತಂದೆಯೊಂದಿಗೆ ಕೃಷಿ ಜಮೀನಿಗೆ ತೆರಳಿದ್ದ. ತಂದೆ ಕೆಲಸದಲ್ಲಿ ನಿರತರಾಗಿದ್ದ ವೇಳೆ ಬಾಲಕ ಹೊಲದಲ್ಲಿ … Continue reading 220 ಅಡಿ ಆಳದ ಕೊಳವೆಬಾವಿಯಲ್ಲಿ ಸಿಲುಕಿದ ಪುಟ್ಟ ಬಾಲಕ: ರಕ್ಷಣೆಗೆ ಹರಸಾಹಸ ಪಡ್ತಿರೋ ಸೇನೆ, SDRF
Copy and paste this URL into your WordPress site to embed
Copy and paste this code into your site to embed