ಆಮೆ ಧೈರ್ಯ ನೋಡ್ರೀ….! ಸಿಂಹದ ಬಾಯಿಗೆ ತಲೆಯಿಟ್ಟು ತಮಾಷೆಯ ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಿಂಹ ಅಂದರೆ ಗಾಂಭೀರ್ಯ, ಭಯ ಎಲ್ಲವೂ ಒಟ್ಟೊಟ್ಟಿಗೆ ಆಗುತ್ತೆ. ಝೂಗಳಲ್ಲಿ, ಸಫಾರಿಗಳಲಲಿ ದೂರ ನಿಂತು ನೋಡುವುದು ಬಿಟ್ಟರೆ, ಹತತಿರ ಹೋಗುವ ಧೈರ್ಯವನ್ನು ಯಾರೂ ಮಾಡುವುದಿಲ್ಲ. ಆದ್ರೆ ಇಲ್ಲೊಂದು ಮುದ್ದು, ಪೆದ್ದು ಆಮೆಗೆ ಆಟವಾಡಲು ಮತ್ಯಾರೂ ಸಿಗಲಿಲ್ಲ ಅಂತ ಕಾಣುತ್ತೆ. ದಾಹ ತೀರಿಸಿಕೊಳ್ಳುತ್ತಿರುವ ಸಿಂಹದ ಬಾಯಿಗೆ ತಲೆಯಿಟ್ಟು ತಮಾಷೆ ಮಾಡುತ್ತಿದೆ.

ಬಾಯಾರಿಕೆಯಿಂದ ನೀರು ಕುಡಿಯುತ್ತಿರುವ ಸಿಂಹದ ಜೊತೆ ಪುಟ್ಟ ಆಮೆಯೊಂದು ತಮಾಷೆ ಮಾಡುತ್ತಿದೆ. ಪಾಪ ಸಿಂಹ ಈ ಚಿಕ್ಕ ಜೀವಿ ಜೊತೆ ನನ್ನ ಪ್ರತಾಪ ಏನು ಎಂಬಂತೆ ಪಕ್ಕಕ್ಕೆ ಸರಿದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!