ಇನ್ಮುಂದೆ Ola, Uber ಆ್ಯಪ್‌ನಲ್ಲೂ ಸಿಗಲಿದೆ BMTC ಬಸ್‌ಗಳ ಲೈವ್ ಟ್ರ್ಯಾಕಿಂಗ್: ಈ ಬಗ್ಗೆ ಸಾರಿಗೆ ಸಚಿವರು ಏನಂದ್ರು?
ಹೊಸದಿಗಂತ ಡಿಜಿಟಲ್ ಡೆಸ್ಕ್: ನಗರದಲ್ಲಿ ಸಾರ್ವಜನಿಕ ಸಾರಿಗೆ ಬಳಕೆದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಮಹತ್ವದ ಯೋಜನೆ ರೂಪಿಸುತ್ತಿದೆ. BMTC ಬಸ್‌ಗಳ ಲೈವ್ ಲೊಕೇಷನ್ Ola, Uber ಜತೆಗೆ ಇನ್ನೂ ಹಲವು ಆ್ಯಪ್ ಆಧಾರಿತ ಸಾರಿಗೆ ಸೇವೆಗಳಿಗೆ ಹಂಚಿಕೊಳ್ಳುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಈ ಹೊಸ ಯೋಜನೆಯಿಂದ ಪ್ರಯಾಣಿಕರು ಕ್ಯಾಬ್ ಅಥವಾ ಆಟೋ ಬುಕ್ ಮಾಡೋವಾಗ … Continue reading ಇನ್ಮುಂದೆ Ola, Uber ಆ್ಯಪ್‌ನಲ್ಲೂ ಸಿಗಲಿದೆ BMTC ಬಸ್‌ಗಳ ಲೈವ್ ಟ್ರ್ಯಾಕಿಂಗ್: ಈ ಬಗ್ಗೆ ಸಾರಿಗೆ ಸಚಿವರು ಏನಂದ್ರು?
Copy and paste this URL into your WordPress site to embed
Copy and paste this code into your site to embed