ಕಗ್ಗತ್ತಲಲ್ಲಿ ಕರಗಿ ಹೋಯಿತು ಪ್ರಾಣ: ರೈಲು ಡಿಕ್ಕಿ ಹೊಡೆದು ಐವರ ದುರ್ಮ*ರಣ
ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಕರ್ಚನಾ ಪ್ರದೇಶದ ಪಚ್‌ದೇವರ ಹಾಲ್ಟ್ ಸಮೀಪ ಬುಧವಾರ ರಾತ್ರಿ ನಡೆದ ಭೀಕರ ರೈಲು ದುರಂತದಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯ ಬಳಿಕ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರೈಲ್ವೆ ಮತ್ತು ಪೊಲೀಸ್ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊದಲು ಒಂದು ವ್ಯಕ್ತಿ ಕಾಲ್ಕಾ ಎಕ್ಸ್‌ಪ್ರೆಸ್‌ಗೆ ಸಿಲುಕಿ ಮೃತಪಟ್ಟಿದ್ದಾನೆ. ಈ ಕಾರಣದಿಂದ ರೈಲನ್ನು ನಿಲ್ಲಿಸಲಾಗಿತ್ತು. ರೈಲು ನಿಂತ ಬಳಿಕ ಕೆಲ … Continue reading ಕಗ್ಗತ್ತಲಲ್ಲಿ ಕರಗಿ ಹೋಯಿತು ಪ್ರಾಣ: ರೈಲು ಡಿಕ್ಕಿ ಹೊಡೆದು ಐವರ ದುರ್ಮ*ರಣ
Copy and paste this URL into your WordPress site to embed
Copy and paste this code into your site to embed