ರಾಮ ಮಂದಿರದ ದೇಣಿಗೆ ಹಣದಿಂದ ಐಷಾರಾಮಿ ಜೀವನ: ಆರೋಪಿಯ ಖರ್ಚಿನ ಲೆಕ್ಕ ಬಟಾಬಯಲು
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಮ ಮಂದಿರದ ದೇಣಿಗೆ ಹಣ ದುರ್ಬಳಕೆ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಹೊರಬರುತ್ತಿವೆ. ಬಂಧಿತರಲ್ಲಿ ಒಬ್ಬನಾದ ಎಣಿಕೆ ಸಿಬ್ಬಂದಿ ಅವಿನಾಶ್ ಶುಕ್ಲಾ ವಿಚಾರಣೆಯಲ್ಲಿ, ಅಕ್ರಮವಾಗಿ ಪಡೆದ ಹಣದ ಒಂದು ಭಾಗವನ್ನು ಕುಟುಂಬದ ಅಗತ್ಯಗಳು, ಸಹೋದರನ ಮದುವೆ, ಸ್ನೇಹಿತರು ಹಾಗೂ ಪ್ರೇಯಸಿಗೆ ದುಬಾರಿ ಉಡುಗೊರೆಗಳನ್ನು ನೀಡಲು ಬಳಸಿರುವುದಾಗಿ ತನಿಖಾ ಮೂಲಗಳು ತಿಳಿಸಿವೆ. ಕುಟುಂಬ, ಮದುವೆ, ಐಫೋನ್‌ಗೆ ಲಕ್ಷಾಂತರ ಖರ್ಚು ಮೂಲಗಳ ಪ್ರಕಾರ, ಆರೋಪಿಯು ಸುಮಾರು ₹19 ಲಕ್ಷ ಹಣವನ್ನು ವೈಯಕ್ತಿಕ ಖರ್ಚುಗಳಿಗೆ ಬಳಸಿದ್ದಾನೆ ಎಂದು … Continue reading ರಾಮ ಮಂದಿರದ ದೇಣಿಗೆ ಹಣದಿಂದ ಐಷಾರಾಮಿ ಜೀವನ: ಆರೋಪಿಯ ಖರ್ಚಿನ ಲೆಕ್ಕ ಬಟಾಬಯಲು
Copy and paste this URL into your WordPress site to embed
Copy and paste this code into your site to embed