Monday, August 8, 2022

Latest Posts

ಆಕ್ಸಿಜನ್ ಉತ್ಪಾದನಾ ಘಟಕ ಸ್ಥಾಪನೆಗೆ ಸ್ಥಳ ಪರಿಶೀಲನೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ರಾಮನಗರ :

ತಾಲೂಕಿನಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕ ತೆರೆಯಲು ತೀರ್ಮಾನಿಸಿರುವ ಕೆಆರ್‌ಐಡಿಎಲ್‌ ಅಧ್ಯಕ್ಷರುದ್ರೇಶ್‌ ಅವರ ಆದೇಶದ ಮೇರೆಗೆ ನಿಗಮದ ಜಿಲ್ಲಾ ಮುಖ್ಯಅಭಿಯಂತರ ಪರಮೇಶ್‌ ಸ್ಥಳ ಪರಿಶೀಲನೆ ನಡೆಸಿದರು.
ಆಕ್ಸಿಜನ್‌ ಕೊರತೆ ನಿವಾರಿಸಲು ಕೆಆರ್‌ಐಡಿಎಲ್‌ಅಧ್ಯಕ್ಷ ರುದ್ರೇಶ್‌, ತಾಲೂಕಿನಲ್ಲಿ 500 ವ್ಯಾಟ್‌ ಆಕ್ಸಿಜನ್‌ ಉತ್ಪಾದನಾ ಘಟಕ ತೆರೆಯಲು ಮುಂದಾಗಿದ್ದಾರೆ.
ಅವರಆದೇಶದ ಮೇರೆಗೆ ನಿಗಮದ ಜಿಲ್ಲಾ ಮುಖ್ಯ ಅಭಿಯಂತರ ಪರಮೇಶ್‌ ತಾಲೂಕು ಆಸ್ಪತ್ರೆ ಆವರಣದಲ್ಲಿ ಸ್ಥಳೀಯಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು.ಆಸ್ಪತ್ರೆ ಮುಖ್ಯಾಧಿಕಾರಿ ವಾಸು, ನಿಗಮದ ಜಿಲ್ಲಾ ಸಹಾಯಕ ಅಭಿಯಂತರ ಉದಯ್, ಬಿಜೆಪಿ ಮುಖಂಡ ನಾಗನಂದ್‌,ರಾಜು, ಗೋಪಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss