ಪೆಟ್ರೋಲ್-ಡೀಸೆಲ್ ಅಭಾವದ ನಡುವೆ ಲಾಕ್‌ಡೌನ್ ಗಾಸಿಪ್: ಸಚಿವ ಹರ್ದೀಪ್ ಸಿಂಗ್ ಕೊಟ್ಟ ಕ್ಲಾರಿಟಿ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದಲ್ಲಿ ತೈಲ ಬಿಕ್ಕಟ್ಟು ತಲೆದೋರಿದೆ ಎಂಬ ಸುದ್ದಿಯ ಬೆನ್ನಲ್ಲೇ, “ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ” ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಈ ಗೊಂದಲಗಳಿಗೆ ಈಗ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಎಕ್ಸ್ ಮೂಲಕ ಪ್ರತಿಕ್ರಿಯಿಸಿ, “ಭಾರತದಲ್ಲಿ ಲಾಕ್‌ಡೌನ್ ಜಾರಿಯಾಗುತ್ತದೆ ಎಂಬುದೆಲ್ಲಾ ಕೇವಲ ಸುಳ್ಳು ಸುದ್ದಿ. ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ” ಎಂದು ಖಡಕ್ ಆಗಿ ಹೇಳಿದ್ದಾರೆ. ಜಾಗತಿಕವಾಗಿ ತೈಲ ಮಾರುಕಟ್ಟೆಯಲ್ಲಿ … Continue reading ಪೆಟ್ರೋಲ್-ಡೀಸೆಲ್ ಅಭಾವದ ನಡುವೆ ಲಾಕ್‌ಡೌನ್ ಗಾಸಿಪ್: ಸಚಿವ ಹರ್ದೀಪ್ ಸಿಂಗ್ ಕೊಟ್ಟ ಕ್ಲಾರಿಟಿ ಏನು?